ಸೋಯಾ ಕೀಮಾ ಡ್ರಮ್‍ಸ್ಟಿಕ್...

ನುಗ್ಗೆಕಾಯಿಯೊಂದಿಗೆ ಸೋಯಾಚಂಕ್ಸ್‌ ಬಳಸಿ ತಯಾರಿಸಲಾಗುವ ಸೋಯಾ ಕೀಮಾ ಡ್ರಮ್‌ಸ್ಟಿಕ್‌ ಫ್ರೈ ಬಹಳ ರುಚಿಯಾಗಿರುತ್ತದೆ, ಇದನ್ನು ನೀವು ಚಪಾತಿ, ದೋಸೆ, ಅನ್ನದೊಂದಿಗೆ ತಿನ್ನಬಹುದು.

ಕ್ಯಾಬೇಜ್ ಸಾಂಬಾರು

ನೀವು ತೂಕ ಕಡಿಮೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರೆ ನಿಮಗೆ ಕ್ಯಾಬೇಜ್ ಒಳ್ಳೆಯ ಆಹಾರ. ಕ್ಯಾಬೇಜ್ ತಿನ್ನುವುದರಿಂದ ಕೇವಲ ತೂಕ ಕಡಿಮೆ ಆಗುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳಿಂದ...

ಹಲಸಿನಕಾಯಿ ಫ್ರೈ

ಹಲಸಿನಕಾಯಿಯಲ್ಲಿರುವ ವಿಟಮಿನ್ ಸಿ ಅಂಶ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಾರಕ್ಕೊಮ್ಮೆಯಾದರೂ ಹಲಸಿನಕಾಯಿಯಿಂದ ಮಾಡಿದ ಪದಾರ್ಥಗಳನ್ನು ಸ್ವಲ್ಪ...

ನುಗ್ಗೆಕಾಯಿ ಟೊಮ್ಯಾಟೋ...

ನುಗ್ಗೆಕಾಯಿಯನ್ನು ಚಳಿಗಾಲದಲ್ಲಿ ಸೇವಿಸಿದರೆ ನೀವು ಶೀತ ಮತ್ತು ಜ್ವರದಿಂದ ದೂರ ಇರಬಹುದು. ನುಗ್ಗೆಕಾಯಿ ಚರ್ಮಕ್ಕೆ ಕೂಡಾ ಒಳ್ಳೆಯದು. ಇದನ್ನು ಹೆಚ್ಚು ತಿಂದರೆ ನಿಮ್ಮ ಸ್ಕಿನ್‌ಗೆ...

ಹಲಸಿನಕಾಯಿ ಕರ್ರಿ

ಹಲಸಿನಹಣ್ಣು ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಹಲಸಿನ ಹಣ್ಣು, ಹಲಸಿನ ಕಾಯಿಯಿಂದ ಹಪ್ಪಳ , ಸಂಡಿಗೆ, ಚಿಪ್ಸ್‌‌‌‌, ದೋಸೆ ಎಷ್ಟೋ ಡಿಶ್‌ಗಳನ್ನು ಮಾಡಬಹುದು. ಇನ್ನು ದೋಸೆ,...

ಹೂಕೋಸು ಉಪ್ಪಿನಕಾಯಿ

ಊಟದೊಂದಿಗೆ ಉಪ್ಪಿನಕಾಯಿ ಇರಲೇಬೇಕು ಎಂಬ ಮಾತಿದೆ. ಇದು ಉಪ್ಪಿನಕಾಯಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಯಾವುದೇ ಉಪ್ಪಿನಕಾಯಿ ಆದರೂ ಸರಿ ಅದನ್ನು ನೋಡಿದ ಕೂಡಲೇ ಬಾಯಲ್ಲಿ...

ಬೆಂಡಿ ಪಲ್ಲಿ ಫ್ರೈ

ಇದು ಆಂಧ್ರದ ಫೇಮಸ್‌ ಡಿಶ್‌‌. ಬೆಂಡಿ ಎಂದರೆ ಬೆಂಡೆಕಾಯಿ. ಪಲ್ಲಿ ಎಂದರೆ ಕಡಲೆ ಕಾಯಿ ಬೀಜ. ಇದನ್ನು ಆಂಧ್ರದಲ್ಲಿ ಬಹುತೇಕ ಎಲ್ಲಾ ಸಮಾರಂಭಗಳಲ್ಲೂ ತಯಾರಿಸುತ್ತಾರೆ.

ಟೊಮ್ಯಾಟೋ ಸಾರು

ಅನ್ನವನ್ನು ಸುಲಭವಾಗಿ ಮಾಡಬಹುದು ಆದರೆ ಸಾಂಬಾರ್‌ ಮಾಡಲು ಹೆಚ್ಚು ಸಮಯ ಬೇಕು. ಟೊಮ್ಯಾಟೋ ಸಾಂಬಾರ್ ಬಹಳ ಸುಲಭ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದು.

ಎಣ್ಣೆಗಾಯಿ ಪಲ್ಯ

ಎಣ್ಣೆಗಾಯಿ ಎಂದರೆ ಬದನೆಕಾಯಿ. ಇದು ಆಂಧ್ರದ ಫೇಮಸ್‌ ಡಿಶ್‌‌‌‌. ಬದನೆಕಾಯಿಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ. ಇತರ ಮಸಾಲೆಗಳೊಂದಿಗೆ ಎಣ್ಣೆಗಾಯಿ ಪಲ್ಯ ತಯಾರಿಸಲಾಗುತ್ತದೆ. ಇದು ಬಹಳ...

ತೊಂಡೆಕಾಯಿ ಗೋಡಂಬಿ ಪಲ್ಯ

ತೊಂಡೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶ ಇದೆ. ಕಿಡ್ನಿಸ್ಟೋನ್ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂಡೆಕಾಯಿ ರಾಮಬಾಣ ಎಂದೇ ಹೇಳಬಹುದು. ವಾರಕ್ಕೊಮ್ಮೆಯಾದರೂ ತೊಂಡೆಕಾಯಿ ತಿಂದರೆ ಉತ್ತಮ...

ಜನಪ್ರಿಯ ರೆಸಿಪಿ

No Data
No Dataಬೆಳಗಿನ ಬ್ರೇಕ್‌‌ಫಾಸ್ಟ್‌‌ಗೆMore
ತರಕಾರಿ ಬಳಸಿ ತಯಾರಿಸಲಾದ ಬಿರಿಯಾನಿ ರುಚಿ ನೋಡಿರುತ್ತೀರಿ. ಆದರೆMore
ಮಶ್ರೂಮ್‍ನಲ್ಲಿ ಫೈಬರ್, ಪ್ರೋಟಿನ್, ವಿಟಮಿನ್ ಹೆಚ್ಚಿನMoreಪರಾಟ ಬಹಳ ರುಚಿಯಾದ ಡಿಶ್‌‌. ಇದರೊಂದಿಗೆ ಪನೀರ್ ಸೇರಿಸಿದರೆ ರುಚಿMore
ಪಾರ್ಟಿ ಅಥವಾ ಇನ್ನಿತರ ಯಾವುದೇ ಯಾವುದಾದರೂ ವಿಶೇಷMore
ಪನೀರ್ ಪುದೀನಾ ಕಾಲಿಮಿರ್ಚ್‌‌‌‌ಅನ್ನು ಹರಾ-ಬರಾMoreಕಡ್ಲೆಕಾಳು ಉಸಲಿಯನ್ನು ಆಂಧ್ರದಲ್ಲಿ ಸುಂಡಲ್ ಎಂದುMore
ಜುಣಕ ಉತ್ತರ ಕರ್ನಾಟಕದ ವಿಶೇಷ ಅಡುಗೆ ಎಂದೇ ಹೇಳಬಹುದು. ಇದನ್ನುMore
ಹೊತ್ತಿನ ಹೆಸರು ಬೇಳೆ ಎಂದರೆ ಕೋಸಂಬರಿ. ಇದು ಕರ್ನಾಟಕದMoreಪುದೀನ ಎಲೆಗಳ ಸುವಾಸನೆಯ ಕಾರಣ ಪಲಾವ್ ಅಥವಾ ಇತರ ಅಡುಗೆಗಳಲ್ಲಿMore
ಕೂಟು ಕರ್ನಾಟಕದ ಸಾಂಪ್ರದಾಯಿಕ ಅಡುಗೆ. ತರಕಾರಿ ಮತ್ತುMore
ಪ್ರತಿಯೊಬ್ಬರೂ ಆರೋಗ್ಯ ಮತ್ತು ಪೌಷ್ಠಿಕ ಆಹಾರ ತಿನ್ನಲುMoreಪುದೀನ ಎಲೆಗಳನ್ನು ಪ್ರತಿ ದಿನ ಸೇವಿಸುವುದರಿಂದ ಬಹಳಷ್ಟುMore
ಮಕರ ಸಂಕ್ರಾಂತಿಯಂದು ಸಿಹಿ ಪೊಂಗಲ್‌‌ನೊಂದಿಗೆ ಖಾರ ಪೊಂಗಲ್ ಕೂಡಾMore
ಮದುವೆ ಅಥವಾ ಮತ್ತಾವುದೇ ವಿಶೇಷ ಸಂಧರ್ಭಗಳಲ್ಲಿ ಗೀ ರೈಸ್More