ಎಗ್‌ ಪಕೋಡ

ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾ ಪಕೋಡ ಮಾಡಬಹುದು. ನೀವು ಇದುವರೆಗೂ ಇದರ ರುಚಿ ನೋಡಿಲ್ಲವಾದರೆ ಇಂದೇ ಎಗ್‌‌ ಪಕೋಡ ತಯಾರಿಸಿ.

ಎಗ್‌ ಪಫ್‌

ಎಗ್‌ ಪಫ್‌ ತಿನ್ನಬೇಕು ಎನಿಸಿದರೆ ಬೇಕರಿಗೆ ಹೋಗಬೇಕು. ಕೆಲವು ಬೇಕರಿಗಳಲ್ಲಿ ಒಳ್ಳೆ ಕ್ವಾಲಿಟಿ ಎಗ್‌ ಪಫ್ ಸಿಗುವುದಿಲ್ಲ. ಆದರೆ ನೀವು ಮನೆಯಲ್ಲೇ ಎಗ್ ಪಫ್‌ ತಯಾರಿಸಿ ನಿಮ್ಮ...

ಎಗ್‌ ಪರೋಟ

ಸಾಮಾನ್ಯವಾಗಿ ಪರೋಟವನ್ನು ಆಲೂಗಡ್ಡೆಯಿಂದ ಮಾಡಲಾಗುತ್ತದೆ. ನೀವು ಯಾವತ್ತಾದರೂ ಎಗ್‌ ಪರೋಟ ಮಾಡಿದ್ದೀರ..? ಇಲ್ಲವಾದಲ್ಲಿ ಈ ರೆಸಿಪಿ ಟ್ರೈ ಮಾಡಿ.

ಮೊಟ್ಟೆ ಪಲ್ಯ

ಮೊಟ್ಟೆಯನ್ನು ಸ್ಕ್ರಾಂಬಲ್ಡ್‌ ಮಾಡಿ ಈರುಳ್ಳಿ, ಟೊಮ್ಯಾಟೋ ಹಾಗೂ ಇತರ ಮಸಾಲೆಗಳೊಂದಿಗೆ ಮೊಟ್ಟೆ ಪಲ್ಯ ತಯಾರಿಸಲಾಗುತ್ತದೆ. ಇದು ಚಪಾತಿ, ದೋಸೆ, ರೊಟ್ಟಿಯೊಂದಿಗೆ ಬಹಳ...

ಮಸಾಲ ಓಟ್ಸ್ ಆಮ್ಲೆಟ್

ನೀವು ಡಯೆಟ್ ಮಾಡುತ್ತಿದ್ದರೆ ಈ ಡಿಶ್‍ಅನ್ನು ಟ್ರೈ ಮಾಡಲೇಬೇಕು. ಎಗ್‍ನಲ್ಲಿರುವ ಪ್ರೋಟಿನ್ ಮತ್ತು ಓಟ್ಸ್‌‌‌‌ನಲ್ಲಿರುವ ಫೈಬರ್ ಅಂಶ ನಿಮ್ಮ ಡಯೆಟ್‍ಅನ್ನು ಸರಿದೂಗಿಸುತ್ತದೆ.

ಬೇಕ್ಡ್‌ ವೆಜಿಟೆಬಲ್ ಫ್ರಿಟಾಟ

ಫ್ರಿಟಾಟ ಟೀ ಟೈಮ್ ಸ್ನ್ಯಾಕ್ಸ್‌‌. ಮೊಟ್ಟೆ, ಆಲೂಗಡ್ಡೆ, ಬ್ರೊಕೋಲಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಲಾಗುತ್ತದೆ. ಇದನ್ನು ಹಬೆಯಲ್ಲಿ ಬೇಯಿಸಬಹುದು ಅಥವಾ ಬೇಕ್ ಕೂಡಾ ಮಾಡಬಹುದು.

ಎಗ್‌ ಬುರ್ಜಿ

ಪ್ರತಿದಿನ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್‌ ಮಾಡಿಕೊಂಡು ತಿನ್ನಲು ಬೇಸರ ಎನಿಸಿದಲ್ಲಿ ಕಡಿಮೆ ಸಮಯ ಹಾಗೂ ಸಾಮಗ್ರಿಗಳನ್ನು ಬಳಸಿ ಸ್ಪೈಸಿ ಎಗ್‌‌ ಬುರ್ಜಿ ತಯಾರಿಸಿ ಸವಿಯಿರಿ.

ಜನಪ್ರಿಯ ರೆಸಿಪಿ

No Data
No Dataಸೀಡೈ ಕರ್ನಾಟಕದಲ್ಲಿ ಮಾತ್ರವಲ್ಲ ತಮಿಳುನಾಡಿನಲ್ಲೂ ತಯಾರಿಸುತ್ತಾರೆ.More
ಪಕೋಡ ಎಂದರೆ ಚಿಕ್ಕವರಿಂದ ಹಿಡಿದು ವಯಸ್ಸಾದವರಿಗೂ ಬಹಳ ಇಷ್ಟ.More
ಹೇರಳೆಕಾಯಿ ಚಿತ್ರಾನ್ನ ಬೆಳಗಿನMoreಬೆಳಗಿನ ಬ್ರೇಕ್‌‌ಫಾಸ್ಟ್‌‌ಗೆMore
ಬಹುತೇಕ ಜನ ಹೆಚ್ಚು ಹಣ ಸುರಿದು ಹೊರಗಡೆMore