ಪ್ರಾನ್ಸ್‌ ಚಟ್ನಿ

ಪ್ರಾನ್ಸ್‌‌‌ನಿಂದ ಬಹಳಷ್ಟು ರೀತಿಯ ಡಿಶ್ ತಯಾರಿಸಬಹುದು. ನಾನ್ ವೆಜ್ ಇಷ್ಟ ಪಡುವವರು ಪ್ರಾನ್ಸ್‌‌ನಿಂದ ತಯಾರಿಸಿದ ಎಲ್ಲಾ ವೆರೈಟಿ ಫುಡ್‌‌ಅನ್ನು ಒಮ್ಮೆ ಟ್ರೈ ಮಾಡಲೇಬೇಕು.

ಚಿಲ್ಲಿ ಪ್ರಾನ್ಸ್

ಸೀಫುಡ್ ಇಷ್ಟಪಡುವವರು ಚಿಲ್ಲಿ ಪ್ರಾನ್ಸ್‌ಅನ್ನು ಒಮ್ಮೆ ತಿನ್ನಲೇಬೇಕು. ಸುಲಭವಾಗಿ ಸಿಗುವಂತಹ ಇಂಗ್ರೀಡಿಯಂಟ್‌‌ ಬಳಸಿ ಮನೆಯಲ್ಲೇ ನೀವು ಚಿಲ್ಲಿ ಪ್ರಾನ್ಸ್‌ ತಯಾರಿಸಿ ತಿನ್ನಬಹುದು.

ಇರಾಲ್‌ ತೊಕ್ಕು

ಇರಾಲ್ ಎಂಬುದು ತಮಿಳು ಪದ. ಇರಾಲ್ ಎಂದರೆ ಪ್ರಾನ್ಸ್‌‌‌‌‌. ಇರಾಲ್ ತೊಕ್ಕು ತಮಿಳುನಾಡಿನಲ್ಲಿ ಫೇಮಸ್‌ ಡಿಶ್‌. ಪ್ರಾನ್ಸ್‌‌ಅನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಇತರ...

ಪ್ರಾನ್ಸ್ ತೀಯಲ್

ತೀಯಲ್ ಎಂಬುದು ಕೇರಳ ಪದ. ಈ ಡಿಶ್‌‌ಅನ್ನು ಕರಾವಳಿ ತೀರದ ಪ್ರದೇಶದ ಜನರು ಹೆಚ್ಚಾಗಿ ತಯಾರಿಸುತ್ತಾರೆ. ತೆಂಗಿನಕಾಯಿ, ಧನಿಯಾ ಕಾಳು, ಒಣಮೆಣಸಿನ ಕಾಯಿ ಹಾಗೂ ಇತರ ಮಸಾಲೆ ಪದಾರ್ಥಗಳನ್ನು...

ಕೂರ್ಗ್‌‌ ಕ್ಯ್ರಾಬ್ ಕರ್ರಿ

ಸೀ ಫುಡ್ ಇಷ್ಟಪಡುವವರಿಗೆ ಈ ಡಿಶ್ ಹೇಳಿ ಮಾಡಿಸಿದಂತಿದೆ. ನಿಮ್ಮ ಮನೆಗೆ ಅತಿಥಿಗಳು ಬಂದರೆ ನೀವು ಈ ಡಿಶ್ಅನ್ನು ಅವರಿಗೆ ಸರ್ವ್‌‌ ಮಾಡಿ ಸಂತೋಷಪಡಿಸಬಹುದು.

ವನ್‌ಕಾಯಿ ಎಂಡು ಚಾಪಲ ಕೂರ

ವನ್‌ಕಾಯಿ ಎಂಡು ಚಾಪಲ ಕೂರ ಆಂಧ್ರಪ್ರದೇಶದ ನಾನ್‌ವೆಜಿಟೆರಿಯನ್‌‌‌ಗಳ ಮನೆಯಲ್ಲಿ ಮಾಡುವ ಅಡುಗೆ. ತೆಲುಗಿನಲ್ಲಿ ವನ್‌ಕಾಯಿ ಎಂದರೆ ಬದನೆಕಾಯಿ. ಎಂಡು ಚಾಪಲ ಎಂದರೆ ಒಣ ಮೀನು. ಮತ್ತು...

ನಂಡು ವರುವಲ್

ನಂಡು ವರುವಲ್ ತಮಿಳುನಾಡಿನಲ್ಲಿ ತಯಾರಿಸಲಾಗುವ ಒಂದು ಡಿಶ್‌. ತಮಿಳಿನಲ್ಲಿ ನಂಡು ಎಂದರೆ ಏಡಿ. ವರುವಲ್ ಎಂದರೆ ಫ್ರೈ ಎಂದು ಅರ್ಥ.

ಪ್ರಾನ್ಸ್‌ ಫ್ರೈ

ಪ್ರಾನ್ಸ್‌‌ಅನ್ನು ಹೆಚ್ಚಾಗಿ ಕರಾವಳಿ ಪ್ರದೇಶದ ಜನರು ಬಳಸುತ್ತಾರೆ. ಇಲ್ಲಿನ ಜನರಿಗೆ ಪ್ರತಿದಿನ ಸೀ ಫುಡ್‌ ಇಲ್ಲದೆ ಊಟ ಕಂಪ್ಲೀಟ್‌ ಆಗುವುದಿಲ್ಲ ಎಂದೇ ಹೇಳಬಹುದು. ಪ್ರಾನ್ಸ್‌‌ ಫ್ರೈ...

ಲೋಬ್‌ಸ್ಟರ್ ಇಗುರು

ಇದು ಆಂಧ್ರದ ಫೇಮಸ್‌ ಡಿಶ್‌. ಏಡಿ (ನಳ್ಳಿ)ಯನ್ನು ಬಳಸಿ ಈ ಡಿಶ್ ತಯಾರಿಸಲಾಗುತ್ತದೆ. ಏಡಿಯಲ್ಲಿ ಪ್ರೋಟಿನ್ ಅಂಶ ಹೇರಳವಾಗಿದೆ. ಇದರಿಂದ ವಿಟಮಿನ್ ಬಿ 12 ಅಂಶ ನಮ್ಮ ದೇಹಕ್ಕೆ...

ಜನಪ್ರಿಯ ರೆಸಿಪಿ

No Data
No Dataಚೆಟ್ಟಿನಾಡು ಎಗ್‌ ಕರ್ರಿ ದಕ್ಷಿಣ ಭಾರತದ ಫೇಮಸ್‌More
ಮೊಟ್ಟೆಯಿಂದ ಆಮ್ಲೆಟ್‌, ಎಗ್‌‌ ಬುರ್ಜಿಯಂತ ಡಿಶ್‌‌‌ ತಯಾರಿಸುವುದುMore
ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾMoreನೆಲ್ಲೂರು ಫಿಶ್ ಕರ್ರಿ ಆಂಧ್ರದ ಫೇಮಸ್ ಅಡುಗೆ. ಆಂಧ್ರMore
ಇದು ಮಂಗಳೂರು, ಗೋವಾದ, ಕೇರಳದಂತ ಕರಾವಳಿ ತೀರದ ಪ್ರದೇಶಗಳಲ್ಲಿMore
ಬೊಮ್ಮಿಡೈಲ ಪುಲುಸುವನ್ನು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿMoreನಾಟಿಕೋಡಿ ಇಗುರು ತೆಲುಗು ಪದ. ನಾಡಿಕೋಡಿ ಎಂದರೆ ನಾಟಿ ಕೋಳಿ.More
ಯಾವಾಗಲೂ ಚಿಕನ್ ಕರ್ರಿ, ಚಿಕನ್‌ ಮಸಾಲೆ,More
ವೀಕೆಂಡ್‌‌‌ನ ಸಂಜೆ ಯಾವುದಾದರೂ ಸ್ಪೆಷಲ್ ಸ್ನ್ಯಾಕ್ಸ್Moreಮಟನ್ ಮಸಾಲ ಫ್ರೈ ಕೂರ್ಗ್‌‌‌‌‌ ಕರ್ನಾಟಕದ ಕೊಡಗಿನಲ್ಲಿMore
ಇದು ಆಂಧ್ರದ ಫೇಮಸ್ ಡಿಶ್‌‌‌. ನಿಜಾಮರು ಹೈದರಾಬಾದ್‌‌ಅನ್ನುMore
ಇದು ಕೇರಳದ ಫೇಮಸ್ ನಾನ್ ವೆಜ್ ಡಿಶ್‌‌. ಕೇರಳದ ಕರಾವಳಿMoreಮನೆಗೆ ಇದ್ದಕ್ಕಿದ್ದಂತೆ ಯಾರಾದರೂ ಗೆಸ್ಟ್‌‌ ಬಂದಾಗ ಏನಾದರೂ ಸ್ಪೆಷಲ್More
ಕರ್ನಾಟಕದ ಕರಾವಳಿ ಭಾಗದಲ್ಲಿ ಭಟ್ಕಳ್ ಚಿಕನ್‌ ಬಿರ್ಯಾನಿMore