ಮಟನ್ ಮಸಾಲ ಫ್ರೈ ಕೂರ್ಗ್‌‌

ಮಟನ್ ಮಸಾಲ ಫ್ರೈ ಕೂರ್ಗ್‌‌‌‌‌ ಕರ್ನಾಟಕದ ಕೊಡಗಿನಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಈ ಡಿಶ್ ಮಾಡುವುದು ಬಹಳ ಸುಲಭ.

ನಿಜಾಮಿ ಮಟನ್ ಕರ್ರಿ

ಇದು ಆಂಧ್ರದ ಫೇಮಸ್ ಡಿಶ್‌‌‌. ನಿಜಾಮರು ಹೈದರಾಬಾದ್‌‌ಅನ್ನು ಆಳುತ್ತಿದ್ದ ವೇಳೆ ಈ ಡಿಶ್‌‌ಅನ್ನು ಭಾರತಕ್ಕೆ ಪರಿಚಯಿಸಿದರು ಎನ್ನಲಾಗಿದೆ.

ಓನಕ್ ಇರಚಿ ಫ್ರೈ

ಇದು ಕೇರಳದ ಫೇಮಸ್ ನಾನ್ ವೆಜ್ ಡಿಶ್‌‌. ಕೇರಳದ ಕರಾವಳಿ ಪ್ರದೇಶಗಳಲ್ಲಿ ಈ ಡಿಶ್‌‌‌ಅನ್ನು ಹೆಚ್ಚಾಗಿ ತಯಾರಿಸುತ್ತಾರೆ.

ಕೋರಿ ಮಟನ್ ಕರ್ರಿ

ಇದು ಆಂಧ್ರದ ಫೇಮಸ್‌ ಡಿಶ್‌. ಮಟನ್‌ನೊಂದಿಗೆ ಇನ್ನಿತರ ಮಸಾಲೆ ಪದಾರ್ಥಗಳನ್ನು ಸೇರಿಸಿ ಕೋರಿ ಮಟನ್‌ ಕರ್ರಿ ತಯಾರಿಸಲಾಗುತ್ತದೆ.

ದೋಸಕಾಯ ಮಟನ್ ಕರ್ರಿ

ದೋಸಕಾಯ ಮಟನ್ ಕರ್ರಿ ಆಂಧ್ರದ ಫೇಮಸ್ ಡಿಶ್‌‌‌‌. ದೋಸಕಾಯ ಎಂದರೆ ಸೌತೆಕಾಯಿ. ಸಾಮಾನ್ಯವಾಗಿ ಕರ್ನಾಟಕದ ಅಡುಗೆಗಳಲ್ಲಿ ನಾನ್‌ವೆಜ್ ಅಡುಗೆಗಳಲ್ಲಿ ತರಕಾರಿ ಬಳಸುವುದು ಅಪರೂಪ. ಆದರೆ...

ಮಟನ್ ಪೊಟ್ಯಾಟೋ ಕಟ್ಲೆಟ್‌‌

ಮಟನ್‌‌ಅನ್ನು ಯಾವಾಗಲೂ ಕರ್ರಿ, ಸಾಂಬಾರ್ ಮಾಡಿ ತಿಂದು ಬೇಸರ ಎನಿಸಿದ್ದಲ್ಲಿ ಮತ್ತೊಮ್ಮೆ ಮಟನ್ ತಂದಾಗ ಅದರಿಂದ ಕಟ್ಲೆಟ್ ತಯಾರಿಸಿ ಸ್ನ್ಯಾಕ್ಸ್‌ಗೆ ತಿನ್ನಿ.

ಕೀಮಾ ಮೇಥಿ (ಮೆಂತ್ಯಸೊಪ್ಪಿನ...

ಕೀಮಾ ಎಂದರೆ ಕನ್ನಡದಲ್ಲಿ ಕೈಮಾ ಎಂದು ಅರ್ಥ. ಕೈಮಾದಿಂದ ಕೇವಲ ಸಾಂಬಾರ್‌‌‌‌‌ ಮಾತ್ರವಲ್ಲ ಇನ್ನು ಬಹಳಷ್ಟು ರೆಸಿಪಿ ತಯಾರಿಸಬಹುದು. ಮಟನ್ ಕೈಮಾದೊಂದಿಗೆ ಮೆಂತ್ಯ ಸೊಪ್ಪು ಬಳಸಿ...

ಜನಪ್ರಿಯ ರೆಸಿಪಿ

No Data
No Dataಚೆಟ್ಟಿನಾಡು ಎಗ್‌ ಕರ್ರಿ ದಕ್ಷಿಣ ಭಾರತದ ಫೇಮಸ್‌More
ಮೊಟ್ಟೆಯಿಂದ ಆಮ್ಲೆಟ್‌, ಎಗ್‌‌ ಬುರ್ಜಿಯಂತ ಡಿಶ್‌‌‌ ತಯಾರಿಸುವುದುMore
ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾMoreನೆಲ್ಲೂರು ಫಿಶ್ ಕರ್ರಿ ಆಂಧ್ರದ ಫೇಮಸ್ ಅಡುಗೆ. ಆಂಧ್ರMore
ಇದು ಮಂಗಳೂರು, ಗೋವಾದ, ಕೇರಳದಂತ ಕರಾವಳಿ ತೀರದ ಪ್ರದೇಶಗಳಲ್ಲಿMore
ಬೊಮ್ಮಿಡೈಲ ಪುಲುಸುವನ್ನು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿMoreನಾಟಿಕೋಡಿ ಇಗುರು ತೆಲುಗು ಪದ. ನಾಡಿಕೋಡಿ ಎಂದರೆ ನಾಟಿ ಕೋಳಿ.More
ಯಾವಾಗಲೂ ಚಿಕನ್ ಕರ್ರಿ, ಚಿಕನ್‌ ಮಸಾಲೆ,More
ವೀಕೆಂಡ್‌‌‌ನ ಸಂಜೆ ಯಾವುದಾದರೂ ಸ್ಪೆಷಲ್ ಸ್ನ್ಯಾಕ್ಸ್Moreಪ್ರಾನ್ಸ್‌‌‌ನಿಂದ ಬಹಳಷ್ಟು ರೀತಿಯ ಡಿಶ್ ತಯಾರಿಸಬಹುದು. ನಾನ್More
ಸೀಫುಡ್ ಇಷ್ಟಪಡುವವರು ಚಿಲ್ಲಿ ಪ್ರಾನ್ಸ್‌ಅನ್ನು ಒಮ್ಮೆMore
ಇರಾಲ್ ಎಂಬುದು ತಮಿಳು ಪದ. ಇರಾಲ್ ಎಂದರೆ ಪ್ರಾನ್ಸ್‌‌‌‌‌. ಇರಾಲ್Moreಮನೆಗೆ ಇದ್ದಕ್ಕಿದ್ದಂತೆ ಯಾರಾದರೂ ಗೆಸ್ಟ್‌‌ ಬಂದಾಗ ಏನಾದರೂ ಸ್ಪೆಷಲ್More
ಕರ್ನಾಟಕದ ಕರಾವಳಿ ಭಾಗದಲ್ಲಿ ಭಟ್ಕಳ್ ಚಿಕನ್‌ ಬಿರ್ಯಾನಿMore