ಚೆಟ್ಟಿನಾಡು ಎಗ್‌ ಕರ್ರಿ

ಚೆಟ್ಟಿನಾಡು ಎಗ್‌ ಕರ್ರಿ ದಕ್ಷಿಣ ಭಾರತದ ಫೇಮಸ್‌ ನಾನ್‌‌‌‌ವೆಜ್ ಡಿಶ್‌‌. ಚೆಟ್ಟಿನಾಡು ತಮಿಳುನಾಡಿನ ಪ್ರಾಂತ್ಯ. ಇಲ್ಲಿ ಈ ಡಿಶ್ ಬಹಳ ಫೇಮಸ್‌‌‌.

ಚಿಲ್ಲಿ ಎಗ್ಸ್‌‌

ಮೊಟ್ಟೆಯಿಂದ ಆಮ್ಲೆಟ್‌, ಎಗ್‌‌ ಬುರ್ಜಿಯಂತ ಡಿಶ್‌‌‌ ತಯಾರಿಸುವುದು ಸಾಮಾನ್ಯ. ಆದರೆ ಸ್ಪೈಸಿ ಡಿಶ್‌ ಇಷ್ಟ ಪಡುವವರಿಗೆ ಇಲ್ಲಿದೆ ಚಿಲ್ಲಿ ಎಗ್ಸ್‌ ರೆಸಿಪಿ.

ಎಗ್‌ ಪಕೋಡ

ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾ ಪಕೋಡ ಮಾಡಬಹುದು. ನೀವು ಇದುವರೆಗೂ ಇದರ ರುಚಿ ನೋಡಿಲ್ಲವಾದರೆ ಇಂದೇ ಎಗ್‌‌ ಪಕೋಡ ತಯಾರಿಸಿ.

ಎಗ್‌ ಪರೋಟ

ಸಾಮಾನ್ಯವಾಗಿ ಪರೋಟವನ್ನು ಆಲೂಗಡ್ಡೆಯಿಂದ ಮಾಡಲಾಗುತ್ತದೆ. ನೀವು ಯಾವತ್ತಾದರೂ ಎಗ್‌ ಪರೋಟ ಮಾಡಿದ್ದೀರ..? ಇಲ್ಲವಾದಲ್ಲಿ ಈ ರೆಸಿಪಿ ಟ್ರೈ ಮಾಡಿ.

ಮೊಟ್ಟೆ ಪಲ್ಯ

ಮೊಟ್ಟೆಯನ್ನು ಸ್ಕ್ರಾಂಬಲ್ಡ್‌ ಮಾಡಿ ಈರುಳ್ಳಿ, ಟೊಮ್ಯಾಟೋ ಹಾಗೂ ಇತರ ಮಸಾಲೆಗಳೊಂದಿಗೆ ಮೊಟ್ಟೆ ಪಲ್ಯ ತಯಾರಿಸಲಾಗುತ್ತದೆ. ಇದು ಚಪಾತಿ, ದೋಸೆ, ರೊಟ್ಟಿಯೊಂದಿಗೆ ಬಹಳ...

ಕೋಡಿ ಗುಡ್ಡು ಮುಲಕ್ಕಾಯ...

ಇದು ಆಂಧ್ರದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಡಿಶ್‌. ಕೋಡಿ ಗುಡ್ಡು ಎಂದರೆ ಕೋಳಿ ಮೊಟ್ಟೆ , ಮುಲಕ್ಕಾಯ ಎಂದರೆ ನುಗ್ಗೇಕಾಯಿ ಹಾಗೂ ಪುಲುಸು ಎಂದರೆ ಹುಳಿ.

ಎಗ್‌ ಬುರ್ಜಿ

ಪ್ರತಿದಿನ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್‌ ಮಾಡಿಕೊಂಡು ತಿನ್ನಲು ಬೇಸರ ಎನಿಸಿದಲ್ಲಿ ಕಡಿಮೆ ಸಮಯ ಹಾಗೂ ಸಾಮಗ್ರಿಗಳನ್ನು ಬಳಸಿ ಸ್ಪೈಸಿ ಎಗ್‌‌ ಬುರ್ಜಿ ತಯಾರಿಸಿ ಸವಿಯಿರಿ.

ಹಾಟ್‌ ಗಾರ್ಲಿಕ್‌ ಎಗ್‌

ದಿನಕ್ಕೊಂದು ಮೊಟ್ಟೆ, ತುಂಬುವುದು ಹೊಟ್ಟೆ ಎಂಬ ಮಾತಿದೆ. ಪ್ರತಿ ದಿನ ಒಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಅದು ಬೇಯಿಸಿದ ಮೊಟ್ಟೆ, ಹಸಿಮೊಟ್ಟೆ, ಆಮ್ಲೆಟ್ ಯಾವುದೇ...

ಜನಪ್ರಿಯ ರೆಸಿಪಿ

No Data
No Dataನೆಲ್ಲೂರು ಫಿಶ್ ಕರ್ರಿ ಆಂಧ್ರದ ಫೇಮಸ್ ಅಡುಗೆ. ಆಂಧ್ರMore
ಇದು ಮಂಗಳೂರು, ಗೋವಾದ, ಕೇರಳದಂತ ಕರಾವಳಿ ತೀರದ ಪ್ರದೇಶಗಳಲ್ಲಿMore
ಬೊಮ್ಮಿಡೈಲ ಪುಲುಸುವನ್ನು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿMoreನಾಟಿಕೋಡಿ ಇಗುರು ತೆಲುಗು ಪದ. ನಾಡಿಕೋಡಿ ಎಂದರೆ ನಾಟಿ ಕೋಳಿ.More
ಯಾವಾಗಲೂ ಚಿಕನ್ ಕರ್ರಿ, ಚಿಕನ್‌ ಮಸಾಲೆ,More
ವೀಕೆಂಡ್‌‌‌ನ ಸಂಜೆ ಯಾವುದಾದರೂ ಸ್ಪೆಷಲ್ ಸ್ನ್ಯಾಕ್ಸ್Moreಮಟನ್ ಮಸಾಲ ಫ್ರೈ ಕೂರ್ಗ್‌‌‌‌‌ ಕರ್ನಾಟಕದ ಕೊಡಗಿನಲ್ಲಿMore
ಇದು ಆಂಧ್ರದ ಫೇಮಸ್ ಡಿಶ್‌‌‌. ನಿಜಾಮರು ಹೈದರಾಬಾದ್‌‌ಅನ್ನುMore
ಇದು ಕೇರಳದ ಫೇಮಸ್ ನಾನ್ ವೆಜ್ ಡಿಶ್‌‌. ಕೇರಳದ ಕರಾವಳಿMoreಪ್ರಾನ್ಸ್‌‌‌ನಿಂದ ಬಹಳಷ್ಟು ರೀತಿಯ ಡಿಶ್ ತಯಾರಿಸಬಹುದು. ನಾನ್More
ಸೀಫುಡ್ ಇಷ್ಟಪಡುವವರು ಚಿಲ್ಲಿ ಪ್ರಾನ್ಸ್‌ಅನ್ನು ಒಮ್ಮೆMore
ಇರಾಲ್ ಎಂಬುದು ತಮಿಳು ಪದ. ಇರಾಲ್ ಎಂದರೆ ಪ್ರಾನ್ಸ್‌‌‌‌‌. ಇರಾಲ್Moreಮನೆಗೆ ಇದ್ದಕ್ಕಿದ್ದಂತೆ ಯಾರಾದರೂ ಗೆಸ್ಟ್‌‌ ಬಂದಾಗ ಏನಾದರೂ ಸ್ಪೆಷಲ್More
ಕರ್ನಾಟಕದ ಕರಾವಳಿ ಭಾಗದಲ್ಲಿ ಭಟ್ಕಳ್ ಚಿಕನ್‌ ಬಿರ್ಯಾನಿMore