ನೀವೀಗ ಇಲ್ಲಿದ್ದೀರಿ: ಮುಖಪುಟMoreಕನ್ನಡ
Kobbari Mithai
ಕೊಬ್ಬರಿ ಮಿಠಾಯಿ ಕರ್ನಾಟಕದ ಸಾಂಪ್ರದಾಯಿಕ ತಿಂಡಿ ಎಂದೇ ಹೇಳಬಹುದು. ಕೊಬ್ಬರಿ ಮಿಠಾಯಿಯನ್ನು ಬೆಲ್ಲ ಬಳಸಿ ಕೂಡಾ ತಯಾರಿಸಲಾಗುತ್ತದೆ.
Chiroti
ಚಿರೋಟಿ ಎಂದರೆ ಯಾರಿಗೆ ಇಷ್ಟವಿಲ್ಲ. ಕರ್ನಾಟಕದಲ್ಲಿ ತಯಾರಿಸುವ ಚಿರೋಟಿ ಪದರ ಪದರವಿರುತ್ತದೆ. ಆದರೆ ಆಂಧ್ರದಲ್ಲಿ ಚಿರೋಟಿ ತಯಾರಿಸುವ ರೀತಿ ವಿಭಿನ್ನ.
Pala Munjalu
ಪಾಲ ಮುಂಜಲು ಆಂಧ್ರ ಮತ್ತು ತೆಲಂಗಾಣದ ಸಾಂಪ್ರದಾಯಿಕ ಸಿಹಿತಿಂಡಿ. ಬೆಲ್ಲ ಮತ್ತು ಬೇಳೆ ಹೂರಣವನ್ನು ಅಕ್ಕಿಹಿಟ್ಟಿನ ಮಿಶ್ರಣದಲ್ಲಿ ಸ್ಟಫ್ ಮಾಡಿ ಡೀಪ್ ಫ್ರೈ ಮಾಡಲಾಗುತ್ತದೆ.
Puri Gashi
ಪೂರಿ ಗಶಿ ಮಂಗಳೂರು ಶೈಲಿಯ ಅಡುಗೆ. ಕಡಲೆಕಾಳಿನಿಂದ ಈ ಡಿಶ್‍ಅನ್ನು ತಯಾರಿಸಲಾಗುತ್ತದೆ. ಕಡಲೆಕಾಳು ಆರೋಗ್ಯಕ್ಕೆ ಬಹಳಒಳ್ಳೆಯದು.
Mushroom Cutlet
ಯಾವುದೇ ಫ್ಯಾಮಿಲಿ ಫಂಕ್ಷನ್ , ಕಿಟಿ ಪಾರ್ಟಿ, ಗೆಟ್‌ ಟುಗೆದರ್‌‌‌ ಪಂಕ್ಷನ್‌‌ ಬಫೆಯಲ್ಲಿ ಕಟ್ಲೆಟ್ ಇದ್ದೇ ಇರುತ್ತದೆ. ಇನ್ನು ಮಶ್ರೂಮ್‌‌‌‌‌‌‌‌‌ ಕೂಡಾ ಆರೋಗ್ಯಕ್ಕೆ ಉತ್ತಮ ಆಹಾರ ಪದಾರ್ಥ. ಕಟ್ಲೆಟ್‌ಅನ್ನು ಡೀಪ್ ಫ್ರೈ ಮಾಡದೆ ಇರುವುದರಿಂದ ಯಾರು ಬೇಕಾದರೂ ಇದನ್ನು ಮಾಡಿ ತಿನ್ನಬಹುದು.
Prawn Theeyal
ತೀಯಲ್ ಎಂಬುದು ಕೇರಳ ಪದ. ಈ ಡಿಶ್‌‌ಅನ್ನು ಕರಾವಳಿ ತೀರದ ಪ್ರದೇಶದ ಜನರು ಹೆಚ್ಚಾಗಿ ತಯಾರಿಸುತ್ತಾರೆ. ತೆಂಗಿನಕಾಯಿ, ಧನಿಯಾ ಕಾಳು, ಒಣಮೆಣಸಿನ ಕಾಯಿ ಹಾಗೂ ಇತರ ಮಸಾಲೆ ಪದಾರ್ಥಗಳನ್ನು ರುಬ್ಬಿ ತಯಾರಿಸಿಲಾದ ಮಸಾಲೆಯಿಂದ ಮಾಡುವ ಗೊಜ್ಜನ್ನು ತೀಯಲ್ ಎನ್ನುತ್ತಾರೆ.
Eggless Chocolate Cake
ಕೇಕ್ ಎಂದರೆ ಅದನ್ನು ತಯಾರಿಸಲು ಮೊಟ್ಟೆ ಬೇಕು ಎಂದೇನಿಲ್ಲ. ಮೊಟ್ಟೆ ಇಲ್ಲದೆ ಕೂಡಾ ಕೇಕ್ ತಯಾರಿಸಬಹುದು. ಪ್ಯೂರ್ ವೆಜಿಟೆರಿಯನ್‌‌ಗಳು ಯಾವುದೇ ಅಳುಕಿಲ್ಲದೆ ಮೊಟ್ಟೆ ಇಲ್ಲದ ಕೇಕ್ ತಯಾರಿಸಿ ತಿನ್ನಬಹುದು.
Coorg Chicken Fry
ನಾನ್‌ ವೆಜಿಟೆರಿಯನ್ ಅಡುಗೆ ಒಂದೊಂದು ರಾಜ್ಯದಲ್ಲಿ ಮಾಡುವ ರೀತಿ ವಿಭಿನ್ನ. ಕೂರ್ಗ್‌ ಚಿಕನ್ ಫ್ರೈ ಕೂಡಾ ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕೆನ್ನುವ ಡಿಶ್‌‌‌. ಮುಂದಿನ ಬಾರಿ ನೀವು ಚಿಕನ್‌ ಡಿಶ್ ಮಾಡಬೇಕಿದ್ದಲ್ಲಿ ಕೂರ್ಗ್‌‌ ಚಿಕನ್‌ ಫ್ರೈ ಟ್ರೈ ಮಾಡಿ.
Garlic Chicken
ಗಾಲಿರ್ಕ್‌ ಚಿಕನ್ ಆಂಧ್ರ ಶೈಲಿಯ ನಾನ್‌ವೆಜ್‌ ಡಿಶ್‌. ಚಿಕನ್‌ಅನ್ನು ಮೊಸರಿನೊಂದಿಗೆ ಮ್ಯಾರಿನೇಟ್ ಮಾಡಿ ತಯಾರಿಸಲಾದ ಈ ಡಿಶ್ ನೋಡಿದರೆ ಸಾಕು. ಬಾಯಲ್ಲಿ ನೀರೂರುತ್ತದೆ.
Vegetable Pulao
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಹೋಟೆಲ್‌‌ಗಳಲ್ಲಿ ದೊರೆಯುವ ಡಿಶ್ ಎಂದರೆ ತರಕಾರಿ ಪಲಾವ್‌. ಆದರೆ ಕೆಲವು ಹೋಟೆಲ್‌ಗಳಲ್ಲಿ ಶುಚಿ ಇರುವುದಿಲ್ಲ. ತರಕಾರಿ ಪಲಾವ್ ತಿನ್ನಲು ಹೋಟೆಲ್‌‌ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ರುಚಿ, ಶುಚಿಯಾದ ತರಕಾರಿ ಪಲಾವ್ ತಯಾರಿಸಬಹುದು.
ಇಡ್ಲಿ ಮಾಡುವುದು ಸುಲಭ, ಆದರೂ ಪ್ರತಿ ಬಾರಿ ಒಂದೇ ರೀತಿ ಇಡ್ಲಿ ತಿನ್ನಲು More


ಓಟ್ಸ್‌ ಉಪ್ಪಿಟ್ಟು


ಬಾಳೆಕಾಯಿ

ಹೋಳಿಗೆ

ಹೊತ್ತಿನ

ಖಾರ


ಉದ್ದಿನ ವಡೆ ಸಾಂಬಾರ್


ಜನಪ್ರಿಯ ರೆಸಿಪಿ

No Data
No Data