ನೀವೀಗ ಇಲ್ಲಿದ್ದೀರಿ: ಮುಖಪುಟMoreಇಂಡೋ- ಚೈನೀಸ್‌
Egg Fried Rice
ನಾನ್‌ ವೆಜಿಟೆರಿಯನ್ಸ್‌‌ ವೀಕೆಂಡ್‌‌ಗಳಲ್ಲಿ ರೆಸ್ಟೋರೆಂಟ್‌ಗೆ ಹೋಗಿ ತಿನ್ನಲು ಬಯಸುತ್ತಾರೆ. ಆದರೆ ಮನೆಯಲ್ಲೇ ನಿಮಗಿಷ್ಟವಾದ ಡಿಶ್ ತಯಾರಿಸಿ ನಿಮ್ಮ ಫ್ರೆಂಡ್ಸ್‌‌‌‌ ಜೊತೆ ಹರಟುತ್ತಾ ತಿಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ಎಗ್‌‌ ಫ್ರೈಡ್‌‌ ರೈಸ್‌ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಬಾಯ್ಡ್‌‌ ಎಗ್ ಅಥವಾ ಸ್ಕ್ರಾಂಬಲ್ಡ್‌‌ ಎಗ್‌‌ನಿಂದ ಕೂಡ ತಯಾರಿಸಬಹುದು.
Chilly Garlic Noodles
ಬ್ರೇಕ್‌ಫಾಸ್ಟ್‌‌, ಲಂಚ್‌ ಅಥವಾ ಡಿನ್ನರ್ ರೆಡಿ ಮಾಡಲು ಮೂಡ್ ಇಲ್ಲದಿದ್ದಲ್ಲಿ ನ್ಯೂಡಲ್ಸ್‌‌ಅನ್ನು ಶಾಪ್‌‌ನಿಂದ ಕೊಂಡು ತಂದು 5 ನಿಮಿಷದಲ್ಲಿ ಪ್ರಿಪೇರ್ ಮಾಡಿ ತಿನ್ನುತ್ತೇವೆ. ಆದರೆ ಒಂದೇ ರುಚಿಯನ್ನು ಯಾವಾಗಲೂ ತಿನ್ನುವ ಬದಲಿಗೆ ಇಲ್ಲಿ ತಿಳಿಸಿರುವ ಚಿಲ್ಲಿ ಗಾರ್ಲಿಕ್ ನ್ಯೂಡಲ್ಸ್ ರೆಸಿಪಿಯನ್ನೂ ಒಮ್ಮೆ ಮಾಡಿ ನೋಡಿ.
Pineapple Fried Rice
ಪೈನಾಪಲ್ ಫ್ರೈಡ್ ರೈಸ್‌‌ ಚೈನೀಸ್ ಕುಸಿನ್‌‌‌ನ ವಿಶೇಷ ಡಿಶ್. ಅನ್ನದೊಂದಿಗೆ ಪೈನಾಪಲ್‌‌‌ , ಬೆಳ್ಳುಳ್ಳಿ ಪೇಸ್ಟ್ ಬಳಸಿ ತಯಾರಿಸಲಾದ ಈ ಡಿಶ್‌‌‌ಅನ್ನು ನೀವೂ ಒಮ್ಮೆ ಟ್ರೈ ಮಾಡಿ.
Mushroom Fried Rice
ರೋಡ್‌‌ಸೈಡ್ ಫುಡ್ ಎಂದರೆ ತಕ್ಷಣ ನೆನಪಾಗುವುದು ಫ್ರೈಡ್‌‌‌‌ರೈಸ್‌. ಆದರೆ ನೀವು ಮನೆಯಲ್ಲೇ ಅದಕ್ಕಿಂತ ರುಚಿಯಾದ , ಹೈಜೀನಿಕ್‌ ಫ್ರೈಡ್‌ ರೈಸ್ ತಯಾರಿಸಿ ತಿನ್ನಬಹುದು. ನಿಮಗಾಗಿ ಮಶ್ರೂಮ್‌‌‌‌ ಫ್ರೈಡ್ ರೈಸ್ ರೆಸಿಪಿ ಇಲ್ಲಿದೆ.
Paneer and Cheese Wontons
ಚೈನೀಸ್ ವಾಂಟಾನ್ಸ್‌ ತಯಾರಿಸಲು ಬಹಳ ಸುಲಭ ಮತ್ತು ಇದು ಬಹಳ ರುಚಿಯಾಗಿರುತ್ತದೆ.ವಾಂಟಾನ್ಸ್‌‌ಅನ್ನು ಸೂಪ್‌ನಲ್ಲಿ ಹಾಕಿ ಕುಡಿಯಬಹುದು , ಸ್ನ್ಯಾಕ್ಸ್‌ ಆಗಿ ತಿನ್ನಬಹುದು ಅಥವಾ ಮೈನ್ ಕೋರ್ಸ್ ಆಗಿಯೂ ತಿನ್ನಬಹುದು.
Shangai Style Tricolor Tofu
ಈ ಡಿಶ್‌‌‌ ತಯಾರಿಸಲು 3 ಬಣ್ಣದ ಬೆಲ್‌‌ ಪೆಪ್ಪರ್ಸ್‌ ಬಳಸಿರುವುದರಿಂದ ಇದಕ್ಕೆ ಟ್ರೈ ಕಲರ್ ಟೋಫು ಎಂದು ಹೆಸರು ಬಂದಿದೆ. ಈ ಡಿಶ್‌ ತಯಾರಿಸಲು ಕಾಮನಬಿಲ್ಲಿನ ಬಣ್ಣಗಳು ಸ್ಫೂರ್ತಿ ಎಂದು ಚೆಫ್‌ಗಳು ಹೇಳುತ್ತಾರೆ.
Singapore Style Rice Noodles
ಸಿಂಗಾಪುರ್ ಐಲೆಂಡ್‌‌‌‌ನಲ್ಲಿ ಚೈನೀಸ್, ತಮಿಳು, ಇಂಗ್ಲಿಷ್‌, ಮಲೆಶ್‌‌‌ ಭಾಷೆ ಮಾತನಾಡುವ ಬಹಳಷ್ಟು ಜನರಿದ್ದಾರೆ. ಸಿಂಗಾಪುರ್ ಸ್ಟೈಲ್ ರೈಸ್ ನ್ಯೂಡಲ್ಸ್ ಡಿಶ್‌ ಈ ನಾಲ್ಕೂ ಸಂಸ್ಕೃತಿಗಳ ಮಿಶ್ರಣ. ಈ ವಿಶೇಷ ಡಿಶ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
Seven Jewel Rice
ಈ ಡಿಶ್ ತಯಾರಿಸಲು ಏಳು ಪ್ರಮುಖ ಇಂಗ್ರೀಡಿಯಂಟ್ ಬಳಸಿರುವುದರಿಂದ ಇದಕ್ಕೆ ಸೆವೆನ್ ಜೆವೆಲ್ ರೈಸ್ ಎಂದು ಕರೆಯಲಾಗುತ್ತದೆ. ಚಿಕನ್, ತರಕಾರಿ ಮತ್ತು ಇತರ ಪದಾರ್ಥಗಳನ್ನು ಬಳಸಿ ತಯಾರಿಸಲಾದ ಈ ಡಿಶ್ ಬಹಳ ರುಚಿಯಾಗಿರುತ್ತದೆ.
Spring Onion Pancake
ಸ್ಪ್ರಿಂಗ್ ಆನಿಯನ್ ಸ್ಟಫಿಂಗ್‌‌ನೊಂದಿಗೆ ಬಳಸಿ ಮಾಡಲಾಗುವ ಈ ಪ್ಯಾನ್‌‌ಕೇಕ್‌ಅನ್ನು ಸಂಜೆಯ ಕಾಫಿ/ಟೀಯೊಂದಿಗೆ ಅಥವಾ ಬ್ರೇಕ್‌‌ಫಾಸ್ಟ್‌‌ಗೆ ಟ್ರೈ ಮಾಡಬಹುದು.
Oriental Noodle Salad
ತರಕಾರಿ ಮತ್ತು ನ್ಯೂಡಲ್ಸ್ ಬಳಸಿ ತಯಾರಿಸಲಾದ ಈ ಸಲಾಡ್‌‌ಅನ್ನು ಊಟದೊಂದಿಗೆ ಕೂಡಾ ತಿನ್ನಬಹುದು ಅಥವಾ ಸೈಡ್ ಡಿಶ್ ಆಗಿ ಕೂಡಾ ತಿನ್ನಬಹುದು.
ಇಂಡೋಚೈನೀಸ್ ಸ್ನ್ಯಾಕ್ಸ್ ಎಂದರೆ ನೆನಪಾಗುವುದು ಸ್ಯಾಂಡ್‌ವಿಚ್‌‌. ಶೆಜ್ವಾನ್‌ More
ಇಂಡೋ ಚೈನೀಸ್ ಕುಸಿನ್‌ನಲ್ಲಿ ನ್ಯೂಡಲ್ಸ್ ಹೆಚ್ಚಾಗಿ ತಯಾರಿಸಲಾಗುತ್ತದೆ. More


ಮ್ಯಾಂಚೌ ಸೂಪ್‌‌‌‌‌


ಚಿಕನ್‌

ಸ್ವೀಟ್


ಡೇಟ್ಸ್‌ ಆ್ಯಂಡ್ ಸೆಸಿಮಿ ವಾಂಟಾನ್ಸ್‌


ಜನಪ್ರಿಯ ರೆಸಿಪಿ

No Data
No Data