ಕರ್ನಾಟಕದ 5 ಫೇಮಸ್ ದೋಸೆ ರೆಸಿಪಿಗಳು

ದೋಸೆ, ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬ್ರೇಕ್‌ಫಾಸ್ಟ್‌ಗೆ ತಯಾರಿಸಲಾಗುವ ಡಿಶ್‌. ದೋಸೆ ಎಂದರೆ ಅದು ಅಕ್ಕಿದೋಸೆ ಆಗಿರಬೇಕು ಎಂದೇನಿಲ್ಲ. ರವೆದೋಸೆ, ರಾಗಿದೋಸೆ ಯಾವುದಾದರೂ ಆಗಿರಬಹುದು. ನಿಮಗಾಗಿ 5 ಫೇಮಸ್‌ ದೋಸೆ ರೆಸಿಪಿಗಳನ್ನು ಇಲ್ಲಿ ತಿಳಿಸಲಾಗಿದೆ.
ರವೆದೋಸೆ
ದೋಸೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳಗಿನ ತಿಂಡಿ ಹಾಗೂ ಸಂಜೆಯ ಸ್ನಾಕ್ಸ್‌‌ಗೆ ತಯಾರಿಸಲಾಗುತ್ತದೆ. ಕೇವಲ ಅಕ್ಕಿಯಿಂದ ಮಾತ್ರವಲ್ಲದೆ ರಾಗಿ , ಅವಲಕ್ಕಿ, ಗೋಧಿಯಿಂದ ಕೂಡಾ ರುಚಿಯಾದ ದೋಸೆ ಮಾಡಬಹುದು.ಕಡಲೆಕಾಳು ಮಸಾಲ ದೋಸೆ  
ದೋಸೆಯನ್ನು ಪ್ರತಿಯೊಬ್ಬರ ಮನೆಯಲ್ಲೂ ತಯಾರಿಸುತ್ತಾರೆ. ಆದರೆ ಪ್ರತಿದಿನ ಕೇವಲ ದೋಸೆ, ಚಟ್ನಿ ತಿಂದು ಬೇಸರ ಎನಿಸಿದಲ್ಲಿ ಏನಾದರೂ ವಿಶೇಷ ಟ್ರೈ ಮಾಡಿ. ನಿಮಗಾಗಿ ಕಡಲೆಕಾಳು ಮಸಾಲೆ ದೋಸೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.ಸೆಟ್‌ ದೋಸೆ
ನೀವು ಹೋಟೆಲ್‌‌ಗೆ ಬ್ರೇಕ್‌‌ಫಾಸ್ಟ್‌ ತಿನ್ನಲು ಹೋದರೆ ತಕ್ಷಣ ನೆನಪಾಗುವುದು ದೋಸೆ. ಬಹಳಷ್ಟು ವಿಧದ ದೋಸೆಗಳಿವೆ. ಹೋಟೆಲ್‌‌ನಲ್ಲಿ ಮಾತ್ರವಲ್ಲ ಮನೆಯಲ್ಲೇ ರುಚಿಯಾದ ಸೆಟ್‌ ದೋಸೆ ಮಾಡುವುದು ಹೇಗೆ ಎಂಬುದನ್ನು ನಿಮಗಾಗಿ ಹೇಳಿಕೊಡುತ್ತಿದ್ದೇವೆ.ರಾಗಿ ದೋಸೆ
ರಾಗಿ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಬ್ರೇಕ್‌‌‌ಫಾಸ್ಟ್‌ಗೆ ರಾಗಿಯಿಂದ ಮಾಡಿದ ಫುಡ್ ತಿಂದರೆ ಒಳ್ಳೆಯದು . ಒಂದು ವೇಳೆ ರಾಗಿ ರೊಟ್ಟಿ ಮಾಡಲು ಟೈಮ್ ಇಲ್ಲ ಎಂದಾದಲ್ಲಿ ದೋಸೆ ಮಾಡಿ ತಿನ್ನಿ.ನೀರು ದೋಸೆ
ಇದು ಮಂಗಳೂರಿನ ಫೇಮಸ್ ಡಿಶ್‌‌. ನೀರು ದೋಸೆ ಮತ್ತು ಕೋಳಿ ಸಾರು ಬೆಸ್ಟ್ ಕಾಂಬಿನೇಶನ್‌. ಅಕ್ಕಿ, ತೆಂಗಿನಕಾಯಿ, ಉಪ್ಪು ಮೂರೇ ಪದಾರ್ಥಗಳನ್ನು ಬಳಸಿ ಈ ದೋಸೆ ತಯಾರಿಸಲಾಗುತ್ತದೆ.

 
ಇತರ ರೆಸಿಪಿನೀವು ಹೋಟೆಲ್‌‌ಗೆ ಬ್ರೇಕ್‌‌ಫಾಸ್ಟ್‌ ತಿನ್ನಲು ಹೋದರೆ ತಕ್ಷಣMore
ರಾಗಿ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ.More
ಇದು ಮಂಗಳೂರಿನ ಫೇಮಸ್ ಡಿಶ್‌‌. ನೀರು ದೋಸೆ ಮತ್ತು ಕೋಳಿ ಸಾರು ಬೆಸ್ಟ್More

ಜನಪ್ರಿಯ ರೆಸಿಪಿ

No Data
No Data