ಬ್ರೇಕ್‌‌‌ಫಾಸ್ಟ್‌‌ಗಾಗಿ 5 ವಿವಿಧ ರೀತಿಯ ಟೋಸ್ಟ್ , ಸ್ಯಾಂಡ್‌ವಿಚ್‌‌‌‌‌‌ ರೆಸಿಪಿಗಳು

ಬ್ರೇಕ್‌‌ಫಾಸ್ಟ್‌ ಲೈಟ್ ಆಗಿ ತಿನ್ನಬೇಕು ಎಂಬುದು ಎಲ್ಲರ ಅಭಿಪ್ರಾಯ. ಅತಿ ಸುಲಭವಾಗಿ ತಯಾರಿಸಬಹುದಾದಂತ ಟೇಸ್ಟಿ ಬ್ರೇಕ್‌‌‌‌ಫಾಸ್ಟ್ ಎಂದರೆ ಅದು ಸ್ಯಾಂಡ್‌ವಿಚ್‌‌‌‌. ಇಲ್ಲಿ ಸುಲಭವಾಗಿ ತಯಾರಿಸಬಹುದಾದ 5 ಸ್ಯಾಂಡ್‌‌ವಿಚ್‌‌‌‌, ಟೋಸ್ಟ್‌ ರೆಸಿಪಿ ಲಿಸ್ಟ್ ಇದೆ.
ಕಾರ್ನ್ ಆ್ಯಂಡ್ ಮಶ್ರೂಮ್ ಆನ್‌ ಟೋಸ್ಟ್‌
ಸ್ಯಾಂಡ್‌ವಿಚ್‌‌‌‌‌ಅನ್ನು ತರಕಾರಿ, ಚಿಕನ್ , ಚೀಸ್‌‌‌ ಯಾವುದಾದರೂ ಬಳಸಿ ತಯಾರಿಸಬಹುದು. ನೀವು ಡಯಟ್‌ ಮಾಡುತ್ತಿದ್ದಲ್ಲಿ ಸ್ವೀಟ್ ಕಾರ್ನ್‌ ಮತ್ತು ಮಶ್ರೂಮ್ ಬಳಸಿ ಸ್ಯಾಂಡ್‌‌ವಿಚ್ ತಯಾರಿಸಿ.ಬನಾನ ಹನಿ ಟೋಸ್ಟ್‌
ಈ ಡಿಲೀಶಿಯಸ್ ರೆಸಿಪಿ ತಯಾರಿಸಲು ಅತಿ ಕಡಿಮೆ ಸಮಯ ಸಾಕು. ಮಕ್ಕಳು ಬಾಳೆಹಣ್ಣನ್ನು ಹಾಗೇ ತಿನ್ನಲು ಇಷ್ಟಪಡದಿದ್ದಲ್ಲಿ ಈ ರೀತಿ ಡಿಶ್ ತಯಾರಿಸಿಕೊಟ್ಟರೆ ಸಂತೋಷವಾಗಿ ತಿನ್ನುತ್ತಾರೆ.ಓಪನ್ ಫೇಸ್ ಸ್ಯಾಂಡ್‌‌‌ವಿಚ್‌
ಮಕ್ಕಳಿಗಾಗಿ ಸ್ನ್ಯಾಕ್ಸ್ ತಯಾರಿಸುವಾಗ ಪ್ರತಿದಿನ ಏನು ಮಾಡುವುದು ಎಂದೇ ಕನ್ಫ್ಯೂಸ್ ಆಗುವುದು ಸಾಮಾನ್ಯ. ಪ್ರತಿದಿನ ಒಂದೇ ರೆಸಿಪಿ ಮಾಡುವ ಬದಲು ವೆರೈಟಿ ರೆಸಿಪಿ ತಯಾರಿಸಿ ಮಕ್ಕಳಿಗೆ ನೀಡಿದರೆ ಮಕ್ಕಳು ಹೊಟ್ಟೆ ತುಂಬ ತಿನ್ನುತ್ತಾರೆ.ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಮಾಡಿ ತಿಂದು ಬೇಸರ ಎನಿಸಿದರೆ, ಎಗ್‌‌ ಸಲಾಡ್ ಸ್ಯಾಂಡ್‌ವಿಚ್‌‌‌‌‌‌ ಟ್ರೈ ಮಾಡಬಹುದು. ಬ್ರೌನ್‌‌ ಬ್ರೆಡ್‌‌‌‌‌‌‌‌‌‌‌‌‌‌, ವೈಟ್ ಬ್ರೆಡ್‌ ಯಾವುದನ್ನಾದರೂ ಬಳಸಿ ನೀವು ಈ ರೆಸಿಪಿ ತಯಾರಿಸಬಹುದು.ಬೆಲ್ ಪೆಪ್ಪರ್ ಚೀಸ್ ಗ್ರಿಲ್ ಸ್ಯಾಂಡ್‍ವಿಚ್
ಬಹುತೇಕ ಜನ ಹೆಚ್ಚು ಹಣ ಸುರಿದು ಹೊರಗಡೆ ಸ್ಯಾಂಡ್‍ವಿಚ್ ತಿನ್ನುತ್ತಾರೆ. ಬೆಲ್‍ಪೆಪ್ಪರ್, ಚೀಸ್ ಬಳಸಿ ಮನೆಯಲ್ಲೇ ರುಚಿಯಾದ, ಫ್ರೆಶ್ ಸ್ಯಾಂಡ್‍ವಿಚ್ಅನ್ನು ನೀವೇ ತಯಾರಿಸಿ ತಿನ್ನಬಹುದು.

 
ಇತರ ರೆಸಿಪಿಈ ಡಿಲೀಶಿಯಸ್ ರೆಸಿಪಿ ತಯಾರಿಸಲು ಅತಿ ಕಡಿಮೆ ಸಮಯ ಸಾಕು.More
ಇಂಡೋಚೈನೀಸ್ ಸ್ನ್ಯಾಕ್ಸ್ ಎಂದರೆMore
ಬೆಳಗಿನ ಬ್ರೇಕ್‌‌ಫಾಸ್ಟ್‌‌ಗೆMore
ಮೊಟ್ಟೆ ಬಳಸಿ ತಯಾರಿಸಲಾದ ವಿವಿಧ ಟೇಸ್ಟ್,More
ಮಕ್ಕಳಿಗಾಗಿ ಸ್ನ್ಯಾಕ್ಸ್ ತಯಾರಿಸುವಾಗ ಪ್ರತಿದಿನ ಏನುMore

ಜನಪ್ರಿಯ ರೆಸಿಪಿ

No Data
No Data