5 ಪ್ರಮುಖ ಸೂಪ್ ರೆಸಿಪಿಗಳು

ಸೂಪ್‌‌‌‌‌‌ ಒಂದು ಲಿಕ್ವಿಡ್ ಫುಡ್‌‌. ಇದನ್ನು ಊಟಕ್ಕೆ ಮುನ್ನ ಕುಡಿಯುವುದು ರೂಢಿ. 5 ಪ್ರಮುಖ ಸೂಪ್‌‌‌‌ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.
ರೋಸ್ಟೆಡ್‌ ಗಾರ್ಲಿಕ್ ಟೊಮ್ಯಾಟೋ ಸೂಪ್
ಟೊಮ್ಯಾಟೋ ಸೂಪ್ಅನ್ನು ಒಬ್ಬೊಬ್ಬರು ಒಂದು ರೀತಿ ತಯಾರಿಸುತ್ತಾರೆ. ಬೆಳ್ಳುಳ್ಳಿ, ರೋಸ್‌ಮೆರಿ, ತುಳಸಿ ಮತ್ತು ಫ್ರೆಶ್‌ ಥೈಮ್‌ ಬಳಸಿ ತಯಾರಿಸಲಾದ ಸೂಪ್ ಇತರ ಸೂಪ್‌ಗಳಿಗಿಂತ ಬಹಳ ರುಚಿಯಾಗಿರುತ್ತದೆ.

 

ಕ್ರೀಮಿ ಮಶ್ರೂಮ್ ಸೂಪ್‌
ಸೂಪ್ ಎಂದಾಕ್ಷಣ ನಿಮ್ಮ ಮನಸ್ಸಿಗೆ ಬರುವುದು ಸ್ವೀರ್ಟ್‌ ಕಾರ್ನ್ ಸೂಪ್‌‌ ಅಥವಾ ಟೊಮ್ಯಾಟೋ ಸೂಪ್‌. ಆದರೆ ಕ್ರೀಂ ಮತ್ತು ಮಶ್ರೂಮ್ ಬಳಸಿ ಅಷ್ಟೇ ರುಚಿಯಾದ ಸೂಪ್ ತಯಾರಿಸಬಹುದು.

 

ಸ್ವೀಟ್ ಕಾರ್ನ್ ಸೂಪ್‌
ಸ್ವೀಟ್ ಕಾರ್ನ್ ಸೂಪ್ ಭಾರತದಲ್ಲಿ ಮಾತ್ರವಲ್ಲ ಚೀನಾದಲ್ಲೂ ಹೆಚ್ಚಾಗಿ ಬಳಸುತ್ತಾರೆ. ಇದು ಬಹಳ ಲೈಟ್ ಫುಡ್‌‌‌. ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು.ಚೈನೀಸ್ ನ್ಯೂಡಲ್ಸ್ ಸೂಪ್‌
ಸೂಪ್‌‌ಗೆ ಫ್ರೆಂಚ್‌ ಭಾಷೆಯಲ್ಲಿ ಬ್ರಾತ್ ಎಂದು ಕರೆಯುತ್ತಾರೆ. ಇಂದಿನ ದಿನಗಳಲ್ಲಿ ಎಲ್ಲಾ ಕಡೆ ಸೂಪ್ ಬಳಸುತ್ತಾರೆ. ಚೈನೀಸ್ ನ್ಯೂಡಲ್ಸ್‌ ಸೂಪ್‌‌‌‌ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.

 

ಚಿಕನ್‌ ನ್ಯೂಡಲ್ಸ್ ಸೂಪ್
ಚೈನೀಸ್ ರೆಸ್ಟೋರೆಂಟ್‌ನಲ್ಲಿ ಬಹಳ ಫೇಮಸ್ ಆಗಿರುವ ಈ ಚಿಕನ್ ನ್ಯೂಡಲ್ಸ್ ಸೂಪ್‌ ಬಹಳ ರುಚಿಕರ ಮತ್ತು ಆರೋಗ್ಯಕ್ಕೆ ಕೂಡಾ ಒಳ್ಳೆಯದು.

 
ಇತರ ರೆಸಿಪಿimage
ಸ್ವೀಟ್ ಕಾರ್ನ್ ಸೂಪ್ ಭಾರತದಲ್ಲಿ ಮಾತ್ರವಲ್ಲ ಚೀನಾದಲ್ಲೂMore