ಬ್ರೇಕ್‌‌‌‌ಫಾಸ್ಟ್‌‌‌‌ಗೆ ತಯಾರಿಸಲಾಗುವ 5 ರೈಸ್ ಡಿಶ್‌‌ಗಳು

ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಗೆ ರೊಟ್ಟಿ, ದೋಸೆ, ಇಡ್ಲಿಯೊಂದಿಗೆ ರೈಸ್‌ ಡಿಶ್‌ಗಳನ್ನೂ ತಯಾರಿಸಲಾಗುತ್ತದೆ. 5 ವಿವಿಧ ರೀತಿಯ ರೈಶ್ ಡಿಶ್‌‌ ರೆಸಿಪಿಗಳು ಇಲ್ಲಿದೆ.
ಸ್ಪೆಷಲ್ ಮೊಸರನ್ನ
ದಕ್ಷಿಣ ಭಾರತದ ಅಡಿಗೆಗಳಲ್ಲಿ ಹೆಚ್ಚು ಮಸಾಲೆ ಬಳಸುತ್ತೇವೆ. ಈ ಆಹಾರ ಪದಾರ್ಥಗಳು ದೇಹದ ಉಷ್ಣಾಂಶ ಹೆಚ್ಚು ಮಾಡುತ್ತದೆ. ಆದ್ದರಿಂದ ಇದನ್ನು ಬ್ಯಾಲೆನ್ಸ್‌ ಮಾಡಲು ಕೆಲವೊಮ್ಮೆ ದೇಹಕ್ಕೆ ತಂಪಾದ ಆಹಾರ ಪದಾರ್ಥ ಸೇವನೆ ಅಗತ್ಯ. ಅದರಲ್ಲಿ ಮೊಸರನ್ನ ಕೂಡಾ ಒಂದು.ತರಕಾರಿ ಪಲಾವ್‌‌
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಹೋಟೆಲ್‌‌ಗಳಲ್ಲಿ ದೊರೆಯುವ ಡಿಶ್ ಎಂದರೆ ತರಕಾರಿ ಪಲಾವ್‌. ಆದರೆ ಕೆಲವು ಹೋಟೆಲ್‌ಗಳಲ್ಲಿ ಶುಚಿ ಇರುವುದಿಲ್ಲ. ತರಕಾರಿ ಪಲಾವ್ ತಿನ್ನಲು ಹೋಟೆಲ್‌‌ಗೆ ಹೋಗಬೇಕು ಎಂದೇನಿಲ್ಲ. ಮನೆಯಲ್ಲೇ ರುಚಿ, ಶುಚಿಯಾದ ತರಕಾರಿ ಪಲಾವ್ ತಯಾರಿಸಬಹುದು.ವಾಂಗಿಬಾತ್‌‌‌
ಬದನೆಕಾಯಿ ಎಂದರೆ ಬಹಳ ಜನಕ್ಕೆ ಇಷ್ಟವಾಗುವುದಿಲ್ಲ. ಆದರೆ ಬದನೆಕಾಯಿ ಬಳಸಿ ತಯಾರಿಸಲಾದ ವಾಂಗಿಬಾತ್‌‌‌ ಎಂದರೆ ಇಷ್ಟಪಟ್ಟು ತಿನ್ನುತ್ತಾರೆ. ವಾಂಗಿಬಾತ್ ಕರ್ನಾಟಕದ ಸಾಂಪ್ರದಾಯಿಕ ಅಡಿಗೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ವಾಂಗಿಬಾತ್ ತಯಾರಿಸುತ್ತಾರೆ.ಬಿಸಿಬೇಳೆ ಬಾತ್
ಕರ್ನಾಟಕದ ಬಹು ಪ್ರಸಿದ್ಧವಾದ ಅಡುಗೆಗಳಲ್ಲಿ ಬಿಸಿಬೇಳೆ ಬಾತ್ ಕೂಡಾ ಒಂದು. ಹಬ್ಬ, ಮದುವೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಬಿಸಿಬೇಳೆ ಬಾತ್‍ಅನ್ನು ತಪ್ಪದೆ ಮಾಡುತ್ತಾರೆ.ತೆಂಗಿನಕಾಯಿ ಚಿತ್ರಾನ್ನ
ತೆಂಗಿನಕಾಯಿ ಚಿತ್ರಾನ್ನ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆ ತೆಂಗು. ಈ ಭಾಗಗಳಲ್ಲಿ ಪ್ರತಿ ಅಡುಗೆಗೂ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ. ತೆಂಗಿನಕಾಯಿ ಇರದ ಅಡುಗೆ ರುಚಿಯೇ ಇಲ್ಲ ಎನ್ನಬಹುದು.


ಇತರ ರೆಸಿಪಿimage
ಬದನೆಕಾಯಿ ಎಂದರೆ ಬಹಳ ಜನಕ್ಕೆ ಇಷ್ಟವಾಗುವುದಿಲ್ಲ. ಆದರೆ ಬದನೆಕಾಯಿMore
ಗೋವಾ ಕರಾವಳಿ ತೀರದ ಪ್ರದೇಶ. ಇಲ್ಲಿ ತೆಂಗಿನಕಾಯಿಯನ್ನುMore
image
ತೆಂಗಿನಕಾಯಿ ಒಂದು ವರ್ಸಟೈಲ್‌ ಆಹಾರ ಪದಾರ್ಥ. ಇದರಲ್ಲಿMore
image
ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆ ತೆಂಗು. ಈMore