5 ಡಿಲೀಶಿಯಸ್ ಕೇಕ್ ರೆಸಿಪಿಗಳು

ಬರ್ತ್‌‌‌ಡೇ, ವೆಡ್ಡಿಂಗ್ ಆ್ಯನಿವರ್ಸರಿ, ಹಬ್ಬ ಹಾಗೂ ಇನ್ನಿತರ ಯಾವುದೇ ವಿಶೇಷ ಸಂದರ್ಭಗಳು ಕೇಕ್ ಇಲ್ಲದೆ ಕಂಪ್ಲೀಟ್ ಎನಿಸುವುದಿಲ್ಲ. 5 ಡಿಲೀಶಿಯಸ್ ಕೇಕ್‌ ರೆಸಿಪಿಗಳು ಇಲ್ಲಿವೆ. ನಿಮ್ಮ ಮುಂದಿನ ಸ್ಪೆಷಲ್ ಅಕೇಶನ್‌‌‌‌ನಲ್ಲಿ ಯಾವುದಾದರೂ ಕೇಕ್‌ ತಯಾರಿಸಿ ಎಂಜಾಯ್ ಮಾಡಿ.
ಡಾರ್ಕ್ ಚಾಕೊಲೆಟ್ ಕೇಕ್
ಚಾಕೊಲೆಟ್‌‌ನಿಂದ ಮಾಡಿದ ಎಲ್ಲಾ ಡಿಶ್‌‌ಗಳು ಪ್ರತಿಯೊಬ್ಬರಿಗೂ ಇಷ್ಟ. ಇನ್ನು ಚಾಕೊಲೆಟ್‌ ಕೇಕ್ ಅಂದರೆ ಬಾಯಲ್ಲಿ ನೀರೂರುತ್ತದೆ. ಮನೆಯಲ್ಲೇ ಚಾಕೊಲೆಟ್ ಕೇಕ್‌ ತಯಾರಿಸಿ ನೀವೂ ಸವಿದು ನಿಮ್ಮ ಕುಟುಂಬದವರಿಗೂ ನೀಡಿ.ಕೊಕೊನಟ್ ಕೇಕ್
ನೀವು ಕೊಕೊನಟ್‌‌ನಿಂದ ತಯಾರಿಸಲಾದ ಬರ್ಫಿ, ಲಡ್ಡು ತಿಂದಿರುತ್ತೀರಿ. ಆದರೆ ಕೊಕೊನಟ್ ಕೇಕ್ ರುಚಿ ನೋಡಿದ್ದೀರಾ..? ಇಲ್ಲ ಎಂದಾದಲ್ಲಿ ನಿಮಗಾಗಿ ಇಲ್ಲಿದೆ ಕೊಕೊನಟ್ ಕೇಕ್ ರೆಸಿಪಿ.ಟೂಟಿ ಫ್ರೂಟಿ ಕೇಕ್

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟ ಪಟ್ಟು ತಿನ್ನುವ ಡಿಶ್‌ ಎಂದರೆ ಅದು ಕೇಕ್‌. ಕೆಲವರು ಕ್ರೀಮ್ ಕೇಕ್ ಇಷ್ಟಪಡುವುದಿಲ್ಲ. ಅಂತವರಿಗೆ ಟೂಟಿ ಫ್ರೂಟಿ ಫ್ಲೇವರ್‌‌‌‌‌‌‌‌ನಂತ ಕೇಕ್‌ ಆಪ್ಷನ್‌‌‌.ಎಗ್‌‌‌ಲೆಸ್‌ ಚಾಕೊಲೆಟ್ ಕೇಕ್‌
ಕೇಕ್ ಎಂದರೆ ಅದನ್ನು ತಯಾರಿಸಲು ಮೊಟ್ಟೆ ಬೇಕು ಎಂದೇನಿಲ್ಲ. ಮೊಟ್ಟೆ ಇಲ್ಲದೆ ಕೂಡಾ ಕೇಕ್ ತಯಾರಿಸಬಹುದು. ಪ್ಯೂರ್ ವೆಜಿಟೆರಿಯನ್‌‌ಗಳು ಯಾವುದೇ ಅಳುಕಿಲ್ಲದೆ ಮೊಟ್ಟೆ ಇಲ್ಲದ ಕೇಕ್ ತಯಾರಿಸಿ ತಿನ್ನಬಹುದು.ರೆಡ್ ವೆಲ್ವೆಟ್ ಕೇಕ್ ವಿತ್‌ ಕ್ರೀಮ್ ಚೀಸ್ ಫ್ರೋಸ್ಟಿಂಗ್
ನೀವು 2-3 ಕೇಕ್ ಫ್ಲೇವರ್‌‌‌ ಹೆಸರು ಕೇಳಿರಬಹುದು ಅಥವಾ ತಿಂದಿರಬಹುದು. ಆದರೆ ಬಹಳಷ್ಟು ಫ್ಲೇವರ್ ಕೇಕ್‌ ರೆಸಿಪಿಗಳು ಪ್ರತಿ ಕುಸಿನ್‌‌ನಲ್ಲೂ ಇರುತ್ತದೆ. ಇಲ್ಲಿ ವೆಲ್ವೆಟ್ ಕೇಕ್ ರೆಸಿಪಿಯನ್ನು ನಿಮಗಾಗಿ ತಿಳಿಸಲಾಗಿದೆ.
ಇತರ ರೆಸಿಪಿಚಾಕೊಲೆಟ್‌‌ನಿಂದ ಮಾಡಿದ ಎಲ್ಲಾ ಡಿಶ್‌‌ಗಳುMore
ಕೇಕ್‌ ಅಂದ್ರೆ ಮಕ್ಕಳಿಗೆ ಅಚ್ಚುಮೆಚ್ಚು. ಅದರಲ್ಲೂ ಪ್ಲಮ್‌More
ಕೇಕ್ ಎಂದರೆ ಅದನ್ನು ತಯಾರಿಸಲು ಮೊಟ್ಟೆ ಬೇಕುMore
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟ ಪಟ್ಟು ತಿನ್ನುವMore
ನೀವು ಕೊಕೊನಟ್‌‌ನಿಂದ ತಯಾರಿಸಲಾದ ಬರ್ಫಿ, ಲಡ್ಡು ತಿಂದಿರುತ್ತೀರಿ.More

ಜನಪ್ರಿಯ ರೆಸಿಪಿ

No Data
No Data