ಮಂಗಳೂರಿನ 5 ಫೇಮಸ್‌ ಡಿಶ್‌‌‌ಗಳು

ಒಂದೊಂದು ರಾಜ್ಯದಲ್ಲಿ ಒಂದೊಂದು ಆಹಾರ ಪದ್ಧತಿ ಇರುವಂತೆ ಕೆಲವು ರೀಜನ್‌ಗಳಲ್ಲಿ ಫುಡ್ ಸಿಸ್ಟಮ್‌ ಬೇರೆ ಇರುತ್ತದೆ. ಮಂಗಳೂರಿನ 5 ಫೇಮಸ್‌‌‌ ಡಿಶ್‌ ರೆಸಿಪಿ ಲಿಸ್ಟ್ ಇಲ್ಲಿದೆ.
ಗೋಳಿ ಬಜ್ಜಿ
ಮೈದಾಹಿಟ್ಟಿನಿಂದ ತಯಾರಿಸಲಾಗುವ ಈ ಕ್ರಿಸ್ಪಿ ಹಾಗೂ ರುಚಿಯಾದ ಗೋಳಿಬಜೆ ಮಂಗಳೂರಿನ ಪ್ರಸಿದ್ಧ ತಿಂಡಿ. ಈ ತಿಂಡಿಯನ್ನು ಸ್ನ್ಯಾಕ್ಸ್‌‌‌ ಹಾಗೂ ಬೆಳಗಿನ ಬ್ರೇಕ್‌‌‌ಫಾಸ್ಟ್‌ಗೆ ತಯಾರಿಸಿ ತಿನ್ನಬಹುದು.

 

ಬುಟಿಯಾ ಪುಳಿ ಮುಂಚಿ
ಬುಟಿಯಾ ಪುಳಿ ಮುಂಚಿ ಮಂಗಳೂರಿನ ಫೇಮಸ್‌ ಡಿಶ್. ಈ ಡಿಶ್‌ಗೆ ಬಳಸುವ ಸಾರ್ಡಿನ್ ಮೀನಿನಲ್ಲಿ ಕ್ಯಾಲ್ಸಿಯಂ, ವಿಟಮಿನ್‌ ಡಿ ಮತ್ತು ಬಿ12 ಅಂಶ ಹೆಚ್ಚಾಗಿದೆ. ಅಲ್ಲದೆ ಈ ಮೀನನ್ನು ತಿನ್ನುವುದರಿಂದ ಚರ್ಮಕ್ಕೆ ಒಳ್ಳೆಯದು.ಮಂಗಳೂರು ಬನ್ಸ್
ಮಂಗಳೂರು ಬನ್ಸ್ ಹೆಸರೇ ಹೇಳುವಂತೆ ಕರ್ನಾಟಕದ ಮಂಗಳೂರು ಜಿಲ್ಲೆಯಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿ. ಇತರ ಪ್ರದೇಶಗಳಿಗಿಂತ ಮಂಗಳೂರಿನ ಜನರು ಈ ತಿಂಡಿಯನ್ನು ಹೆಚ್ಚಾಗಿ ತಯಾರಿಸುತ್ತಾರೆ.ನೀರು ದೋಸೆ
ಇದು ಮಂಗಳೂರಿನ ಫೇಮಸ್ ಡಿಶ್‌‌. ನೀರು ದೋಸೆ ಮತ್ತು ಕೋಳಿ ಸಾರು ಬೆಸ್ಟ್ ಕಾಂಬಿನೇಶನ್‌. ಅಕ್ಕಿ, ತೆಂಗಿನಕಾಯಿ, ಉಪ್ಪು ಮೂರೇ ಪದಾರ್ಥಗಳನ್ನು ಬಳಸಿ ಈ ದೋಸೆ ತಯಾರಿಸಲಾಗುತ್ತದೆ.ಭಟ್ಕಳ್ ಚಿಕನ್‌ ಬಿರ್ಯಾನಿ
ಕರ್ನಾಟಕದ ಕರಾವಳಿ ಭಾಗದಲ್ಲಿ ಭಟ್ಕಳ್ ಚಿಕನ್‌ ಬಿರ್ಯಾನಿ ಫೇಮಸ್‌ ಡಿಶ್‌. ಈ ಚಿಕನ್ ಬಿರ್ಯಾನಿಯ ಸುವಾಸನೆ ಚಿಕನ್ ಪ್ರೇಮಿಗಳ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ.


ಇತರ ರೆಸಿಪಿನಾನ್‌‌‌ವೆಜಿಟೆರಿಯನ್‌‌‌ಗಳಲ್ಲಿ ಹೆಚ್ಚುMore
ಮಂಗಳೂರು ಬನ್ಸ್ ಹೆಸರೇ ಹೇಳುವಂತೆ ಕರ್ನಾಟಕದ ಮಂಗಳೂರು ಜಿಲ್ಲೆಯಲ್ಲಿMore

ಜನಪ್ರಿಯ ರೆಸಿಪಿ

No Data
No Data