ಕೇರಳದ 5 ಫೇಮಸ್‌‌‌‌ ಫುಡ್‌ ರೆಸಿಪಿಗಳು

ಕೇರಳ ಕೂಡಾ ತನ್ನದೇ ಆದ ವಿಶಿಷ್ಟ ರೀತಿಯ ಆಹಾರ ಕ್ರಮವನ್ನೊಂದಿದೆ. ಇದು ಕರಾವಳಿ ತೀರದ ಪ್ರದೇಶವಾಗಿರುವುದರಿಂದ ಇಲ್ಲೂ ಕೂಡಾ ಸೀ ಫುಡ್ ಹೆಚ್ಚಾಗಿ ತಯಾರಿಸುತ್ತಾರೆ. ಕೇರಳದ 5 ಫೇಮಸ್‌‌‌ ಡಿಶ್‌‌‌‌ ಲಿಸ್ಟ್‌ ಇಲ್ಲಿದೆ.
ಫಿಶ್ ಮಪ್ಪಾಸ್‌
ಮಪ್ಪಾಸ್‌ ಕೇರಳದ ವಿಶಿಷ್ಟ ಡಿಶ್‌. ಮಪ್ಪಾಸ್‌ ಎಂದರೆ ಗೊಜ್ಜು ಎಂದರ್ಥ. ಚಿಕನ್‌‌ ಅಥವಾ ನಿಮಗಿಷ್ಟವಾದ ಯಾವುದೇ ತರಕಾರಿ ಬಳಸಿ ಮಪ್ಪಾಸ್ ತಯಾರಿಸಬಹುದು.ಪ್ರಾನ್ಸ್ ತೀಯಲ್
ತೀಯಲ್ ಎಂಬುದು ಕೇರಳ ಪದ. ಈ ಡಿಶ್‌‌ಅನ್ನು ಕರಾವಳಿ ತೀರದ ಪ್ರದೇಶದ ಜನರು ಹೆಚ್ಚಾಗಿ ತಯಾರಿಸುತ್ತಾರೆ. ತೆಂಗಿನಕಾಯಿ, ಧನಿಯಾ ಕಾಳು, ಒಣಮೆಣಸಿನ ಕಾಯಿ ಹಾಗೂ ಇತರ ಮಸಾಲೆ ಪದಾರ್ಥಗಳನ್ನು ರುಬ್ಬಿ ತಯಾರಿಸಿಲಾದ ಮಸಾಲೆಯಿಂದ ಮಾಡುವ ಗೊಜ್ಜನ್ನು ತೀಯಲ್ ಎನ್ನುತ್ತಾರೆ.ಓನಕ್ ಇರಚಿ ಫ್ರೈ 
ಇದು ಕೇರಳದ ಫೇಮಸ್ ನಾನ್ ವೆಜ್ ಡಿಶ್‌‌. ಕೇರಳದ ಕರಾವಳಿ ಪ್ರದೇಶಗಳಲ್ಲಿ ಈ ಡಿಶ್‌‌‌ಅನ್ನು ಹೆಚ್ಚಾಗಿ ತಯಾರಿಸುತ್ತಾರೆ.ಪಜಮ್ ಪೋರಿ
ಪಜಮ್ ಪೋರಿ ಕೇರಳದಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಇದನ್ನು ಎತಕ್ಕ ಅಪ್ಪಮ್ ಎಂದೂ ಕರೆಯುತ್ತಾರೆ. ಇದು ತಯಾರಿಸುವುದು ಬಹಳ ಸುಲಭ.ಮಲಬಾರಿ ಮಟನ್ ಕರ್ರಿ
ಈ ಮಟನ್‌ ಕರ್ರಿಯನ್ನು ಕರಾವಳಿ ಪ್ರದೇಶಗಳಲ್ಲಿ ಅದರಲ್ಲೂ ಹೆಚ್ಚಾಗಿ ಮಲಬಾರ್ ತೀರದ ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ.


ಇತರ ರೆಸಿಪಿಈ ಮಟನ್‌ ಕರ್ರಿಯನ್ನು ಕರಾವಳಿ ಪ್ರದೇಶಗಳಲ್ಲಿ ಅದರಲ್ಲೂMore
image
ಇದು ಕೇರಳದ ಫೇಮಸ್ ನಾನ್ ವೆಜ್ ಡಿಶ್‌‌. ಕೇರಳದ ಕರಾವಳಿMore
image
ಮಪ್ಪಾಸ್‌ ಕೇರಳದ ವಿಶಿಷ್ಟ ಡಿಶ್‌. ಮಪ್ಪಾಸ್‌ ಎಂದರೆ ಗೊಜ್ಜುMore
image
ತೀಯಲ್ ಎಂಬುದು ಕೇರಳ ಪದ. ಈ ಡಿಶ್‌‌ಅನ್ನು ಕರಾವಳಿ ತೀರದ ಪ್ರದೇಶದMore