ಗೋವಾ ಕುಸಿನ್‌‌‌ನ 5 ಪಾಪ್ಯುಲರ್ ರೆಸಿಪಿಗಳು

ಗೋವಾ ಕರಾವಳಿ ತೀರದ ಪ್ರದೇಶ. ಬೇರೆ ರೀಜನ್‌ಗಳಂತೆ ಇಲ್ಲೂ ಕೂಡಾ ತನ್ನದೇ ಆದ ಡಿಶ್‌‌‌ಗಳಿಗೆ ಗೋವಾ ಫೇಮಸ್‌‌‌, ಗೋವಾ ಕುಸಿನ್‌‌ನ 5 ಪ್ರಮುಖ ಡಿಶ್ ರೆಸಿಪಿ ಲಿಸ್ಟ್ ಇಲ್ಲಿದೆ.
ಗೋವನ್ ಪ್ರಾನ್‌‌ ಕರ್ರಿ
ಗೋವಾ ಎಂದರೆ ನೆನಪಾಗುವುದು ಸಮುದ್ರ ಮತ್ತು ಸೀ ಫುಡ್‌‌. ಇಲ್ಲಿನ ನಾನ್‌ವೆಜಿಟೆರಿಯನ್ಸ್ ಮನೆಯಲ್ಲಿ ಹೆಚ್ಚು ತಯಾರಿಸಲಾಗುವ ನಾನ್‌ವೆಜ್ ಡಿಶ್ ಎಂದರೆ ಅದು ಪ್ರಾನ್ಸ್‌.ಬಾತ್‌‌ ಕೇಕ್‌‌
ಗೋವಾದಲ್ಲಿ ಸೀಫುಡ್‌ನಷ್ಟೇ ಪ್ರಾಮುಖ್ಯತೆ ಡೆಸರ್ಟ್‌ಗೂ ಇದೆ. ಬಾತ್‌‌ಕೇಕ್‌‌ ಗೊವಾದಲ್ಲಿ ಫೇಮಸ್ ಡೆಸರ್ಟ್‌‌‌. ಇದನ್ನು ಕ್ರಿಸ್‌ಮಸ್‌ ಹಾಗೂ ಈಸ್ಟರ್ ಸಂಧರ್ಭಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ತಯಾರಿಸುತ್ತಾರೆ.ಸೋಲ್ ಕಢಿ
ತೆಂಗಿನಕಾಯಿ ಹಾಲು ಮತ್ತು ಕೋಕಮ್‌ ಬಳಸಿ ತಯಾರಿಸಲಾದ ಡಿಶ್ ಈ ಸೋಲ್ ಕಢಿ. ಕೋಕಮ್ ಮಾವಿನ ಹಣ್ಣಿನ ಜಾತಿಗೆ ಸೇರಿದ ಒಂದು ಚಿಕ್ಕ ಹಣ್ಣು. ಇದು ನೋಡಲು ಕೆಂಪಾಗಿದ್ದು ಹುಳಿ ಮತ್ತು ಸಿಹಿಯಾಗಿರುತ್ತದೆ.ಅನಾನಸ್ ಸಾಸಮ್

ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸೀಕರಣೆ ಎಷ್ಟು ಪ್ರಸಿದ್ಧವೋ ಗೋವಾದಲ್ಲಿ ಅನಾನಸ್ ಸಾಸಮ್ ಅಷ್ಟೇ ಫೇಮಸ್‌. ಅನಾನಸ್‌‌‌, ತೆಂಗಿನಕಾಯಿ, ಮೆಣಸಿನ ಕಾಯಿ ಬಳಸಿಕೊಂಡು ಸ್ಪೈಸಿಯಾಗಿ ಅನಾನಸ್ ಸಾಸಮ್ ತಯಾರಿಸುತ್ತಾರೆ. ಇದು ಮಾಡುವುದು ಬಹಳ ಸುಲಭ .ಫಿಶ್‌ ಕಾಲ್‌ದಿನ್‌
ಗೋವಾ ಸಮುದ್ರ ತೀರದ ಪ್ರದೇಶವಾಗಿರುವುದರಿಂದ ಇಲ್ಲಿನ ಜನರು ಪ್ರತಿದಿನದ ಊಟಕ್ಕೆ ಫಿಶ್ ಬಳಸುತ್ತಾರೆ. ಫಿಶ್ ಇಲ್ಲದೆ ಅವರ ಊಟ ಕಂಪ್ಲೀಟ್ ಆಗುವುದಿಲ್ಲ ಎಂದೇ ಹೇಳಬಹುದು. ಫಿಶ್ ಕಾಲ್‌‌‌ದಿನ್‌ ಗೋವಾ ಜನರ ನಾನ್‌‌ವೆಜ್ ಡಿಶ್‌ಗಳಲ್ಲಿ ಒಂದು.

 

ಇತರ ರೆಸಿಪಿತೆಂಗಿನಕಾಯಿ ಹಾಲು ಮತ್ತು ಕೋಕಮ್‌ ಬಳಸಿ ತಯಾರಿಸಲಾದ ಡಿಶ್ ಈ ಸೋಲ್ ಕಢಿ.More
ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸೀಕರಣೆ ಎಷ್ಟು ಪ್ರಸಿದ್ಧವೋMore

ಜನಪ್ರಿಯ ರೆಸಿಪಿ

No Data
No Data