5 ಫೇಮಸ್‌ ಆಂಧ್ರ ಕುಸಿನ್ ರೆಸಿಪಿಗಳು

ಪ್ರತಿ ರಾಜ್ಯಗಳಂತೆ ಆಂಧ್ರ ಮತ್ತು ತೆಲಂಗಾಣ ಕೂಡಾ ತನ್ನದೇ ಆದ ಪಾಕ ಪದ್ಧತಿಯನ್ನೊಂದಿದೆ. ಆಂಧ್ರ ಕುಸಿನ್‌‌‌‌‌‌ನ 5 ಪ್ರಸಿದ್ಧ ಫುಡ್ ರೆಸಿಪಿ ಲಿಸ್ಟ್ ಇಲ್ಲಿದೆ.
ಕಾಕಿನಾಡ ಕಾಜ
ಕಾಕಿನಾಡ ಕಾಜ ಆಂಧ್ರದ ಫೇಮಸ್‌‌ ಸ್ವೀಟ್‌‌. ಕಾಜ ಎಂಬುದು ಅರೇಬಿಕ್ ಪದ. ಹೈದರಾಬಾದ್‌‌ನಲ್ಲಿ ನಿಜಾಮರ ಆಳ್ವಿಕೆಯಲ್ಲಿ ಈ ಸಿಹಿ ತಿಂಡಿಯನ್ನು ಮುಸ್ಲಿಂರು ಭಾರತಕ್ಕೆ ಪರಿಚಯಿಸಿದರು ಎನ್ನಲಾಗಿದೆ.ಮಿನಪ ಪುನುಗುಲು
ಆಂಧ್ರಪ್ರದೇಶದ ಪ್ರತಿ ಮನೆಯಲ್ಲೂ ಈ ಡಿಶ್ ತಯಾರಿಸುತ್ತಾರೆ. ಸಾಮಾನ್ಯವಾಗಿ ದೋಸೆಹಿಟ್ಟು ಹೆಚ್ಚಾಗಿ ಉಳಿದುಕೊಂಡರೆ ಅದಕ್ಕೆ ಈರುಳ್ಳಿ ಮತ್ತು ಇತರ ಪದಾರ್ಥಗಳನ್ನು ಮಿಕ್ಸ್‌ ಮಾಡಿ ಈ ಸ್ನ್ಯಾಕ್ಸ್‌ ತಯಾರಿಸುತ್ತಾರೆ. ಮಿನಪ ಎಂದರೆ ತೆಲುಗಿನಲ್ಲಿ ಉದ್ದಿನಬೇಳೆ ಎಂದು ಅರ್ಥ.ಬೆಲ್ಲಂ ಗಾರೆಲು
ಬೆಲ್ಲಂ ಗಾರೆಲು ಆಂಧ್ರದ ಫೇಮಸ್ ಸಿಹಿ ತಿಂಡಿ. ಇದು ನೋಡಲು ಉದ್ದಿನ ವಡೆಯಂತೆ ಕಾಣುತ್ತದೆ. ಆದರೆ ಈ ಸಿಹಿತಿಂಡಿಯನ್ನು ಬೆಲ್ಲದಿಂದ ತಯಾರಿಸಲಾಗಿದೆ.ಗೊಂಗುರ ಚಿಕನ್ ಫ್ರೈ
ಗೊಂಗುರ ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಾಗಿ ಬಳಸುವ ಸೊಪ್ಪು. ಈ ಸೊಪ್ಪು ಹುಳಿಯಾಗಿರುತ್ತದೆ. ಇದನ್ನು ಕನ್ನಡದಲ್ಲಿ ಪುಂಡಿ ಸೊಪ್ಪು ಎಂದು ಕರೆಯುತ್ತಾರೆ. ಗೊಂಗುರ ಬಳಸಿ ಚಿಕನ್ ಫ್ರೈ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.ಪಾಲ ಮುಂಜಲು
ಪಾಲ ಮುಂಜಲು ಆಂಧ್ರ ಮತ್ತು ತೆಲಂಗಾಣದ ಸಾಂಪ್ರದಾಯಿಕ ಸಿಹಿತಿಂಡಿ. ಬೆಲ್ಲ ಮತ್ತು ಬೇಳೆ ಹೂರಣವನ್ನು ಅಕ್ಕಿಹಿಟ್ಟಿನ ಮಿಶ್ರಣದಲ್ಲಿ ಸ್ಟಫ್ ಮಾಡಿ ಡೀಪ್ ಫ್ರೈ ಮಾಡಲಾಗುತ್ತದೆ.


ಇತರ ರೆಸಿಪಿಆಂಧ್ರಪ್ರದೇಶದ ಪ್ರತಿ ಮನೆಯಲ್ಲೂ ಈ ಡಿಶ್ ತಯಾರಿಸುತ್ತಾರೆ.More
ಪಾಲ ಮುಂಜಲು ಆಂಧ್ರ ಮತ್ತು ತೆಲಂಗಾಣದ ಸಾಂಪ್ರದಾಯಿಕ ಸಿಹಿತಿಂಡಿ. ಬೆಲ್ಲMore
ಬೆಲ್ಲಂ ಗಾರೆಲು ಆಂಧ್ರದ ಫೇಮಸ್ ಸಿಹಿ ತಿಂಡಿ. ಇದು ನೋಡಲು ಉದ್ದಿನMore
ಗೊಂಗುರ ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಾಗಿ ಬಳಸುವMore

ಜನಪ್ರಿಯ ರೆಸಿಪಿ

No Data
No Data