ಚಳಿಗಾಲದಲ್ಲಿ ತಿನ್ನಬಹುದಾದ 5 ಫೇಮಸ್‌ ಡಿಶ್‌ಗಳು

ಚಳಿಗಾಲದಲ್ಲಿ ಏನಾದರೂ ಕ್ರಿಸ್ಪಿ , ಬಿಸಿ ಬಿಸಿ , ಸ್ಪೈಸಿ ಫುಡ್ ತಿನ್ನಬೇಕು ಎಂದು ಎಲ್ಲರಿಗೂ ಎನಿಸುತ್ತದೆ. ಚಳಿಗಾಲದಲ್ಲಿ ತಿನ್ನುವ 5 ಫೇಮಸ್‌ ಫುಡ್ ರೆಸಿಪಿ ಲಿಸ್ಟ್ ನಿಮಗಾಗಿ ಇಲ್ಲಿ ತಿಳಿಸಲಾಗಿದೆ.
ಕ್ರೀಮಿ ಮಶ್ರೂಮ್ ಸೂಪ್‌
ಸೂಪ್ ಎಂದಾಕ್ಷಣ ನಿಮ್ಮ ಮನಸ್ಸಿಗೆ ಬರುವುದು ಸ್ವೀರ್ಟ್‌ ಕಾರ್ನ್ ಸೂಪ್‌‌ ಅಥವಾ ಟೊಮ್ಯಾಟೋ ಸೂಪ್‌. ಆದರೆ ಕ್ರೀಂ ಮತ್ತು ಮಶ್ರೂಮ್ ಬಳಸಿ ಅಷ್ಟೇ ರುಚಿಯಾದ ಸೂಪ್ ತಯಾರಿಸಬಹುದು.ಮ್ಯಾಂಚೌ ಸೂಪ್‌‌‌‌‌

ಚೈನೀಸ್‌‌‌‌ ಕುಸಿನ್‌‌ನಲ್ಲಿ ಸೂಪ್‌ ಬಹಳ ಮುಖ್ಯ. ಬಹಳಷ್ಟು ವಿಧದ ಸೂಪ್‌‌‌ಗಳನ್ನು ಇಂಡೋ- ಚೈನೀಸ್‌‌‌‌ ಕುಸಿನ್‌‌‌ನಲ್ಲಿ ತಯಾರಿಸುತ್ತಾರೆ. ಮ್ಯಾಂಚೌ ಸೂಪ್‌‌‌‌‌ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.ಬಟಾಟೆ ಬಜ್ಜಿ
ಬಟಾಟೆ ಎಂದರೆ ಆಲೂಗಡ್ಡೆ. ಮಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ಆಲೂಗಡ್ಡೆಯನ್ನು ಬಟಾಟೆ ಎಂದು ಕರೆಯುತ್ತಾರೆ. ಬಜ್ಜಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ. ಸಂಜೆಯ ಟೀಯೊಂದಿಗೆ ಆಲೂಗಡ್ಡೆ ಬಜ್ಜಿ ತಯಾರಿಸಿ ಸರ್ವ್‌‌ ಮಾಡಿ.

 

ಎಗ್‌ ಪಕೋಡ
ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾ ಪಕೋಡ ಮಾಡಬಹುದು. ನೀವು ಇದುವರೆಗೂ ಇದರ ರುಚಿ ನೋಡಿಲ್ಲವಾದರೆ ಇಂದೇ ಎಗ್‌‌ ಪಕೋಡ ತಯಾರಿಸಿ.ಮೊಳಕೆ ಕಾಳಿನ ಕಟ್ಲೆಟ್‌

ಕಟ್ಲೆಟ್‌ ಭಾರತದ ಎಲ್ಲಾ ರಾಜ್ಯಗಳಲ್ಲೂ ತಯಾರಿಸುವ ಸ್ನ್ಯಾಕ್ಸ್‌‌. ಮೊಳಕೆ ಕಟ್ಟಿದ ಕಾಳುಗಳಿಂದ ತಯಾರಿಸಿದ ಕಟ್ಲೆಟ್‌‌ ಬಹಳ ರುಚಿಯಾಗಿರುತ್ತದೆ. ಆರೋಗ್ಯಕ್ಕೆ ಕೂಡಾ ಒಳ್ಳೆಯದು.

 
ಇತರ ರೆಸಿಪಿimage
ಪಕೋಡ ಎಂದರೆ ನಮಗೆ ನೆನಪಾಗುವುದು ಈರುಳ್ಳಿ ಪಕೋಡ. ಮೊಟ್ಟೆಯಿಂದ ಕೂಡಾMore
image
ಕಟ್ಲೆಟ್‌ ಭಾರತದ ಎಲ್ಲಾ ರಾಜ್ಯಗಳಲ್ಲೂ ತಯಾರಿಸುವMore
image
ಬಟಾಟೆ ಎಂದರೆ ಆಲೂಗಡ್ಡೆ. ಮಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿMore
image
ಚೈನೀಸ್‌‌‌‌ ಕುಸಿನ್‌‌ನಲ್ಲಿ ಸೂಪ್‌ ಬಹಳ ಮುಖ್ಯ. ಬಹಳಷ್ಟುMore