ಬೇಸಿಗೆಯಲ್ಲಿ ತಿನ್ನಬಹುದಾದ 5 ಫೇಮಸ್‌ ಡಿಶ್‌‌‌ಗಳು

ಬೇಸಿಗೆಯಲ್ಲಿ ಐಸ್‌ಕ್ರೀಮ್‌‌‌, ಜ್ಯೂಸ್‌‌‌ನಂತ ಡಿಶ್‌‌‌ಗಳನ್ನೇ ಜನರು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ತಿನ್ನಬಹುದಾದ 5 ಡಿಶ್‌ ಲಿಸ್ಟ್ ಇಲ್ಲಿದೆ.
ಮಾವಿನಕಾಯಿ ಪಾನಕ
ಸಾಮಾನ್ಯವಾಗಿ ನಿಂಬೆಹಣ್ಣಿನಿಂದ ಪಾನಕ ತಯಾರಿಸಲಾಗುತ್ತದೆ. ಆದರೆ ಬೇಸಿಗೆ ಮಾವಿನಕಾಯಿ ಸೀಸನ್ ಆಗಿರುವುದರಿಂದ ಮಾವಿನಹಣ್ಣಿನಿಂದ ಕೂಡಾ ಪಾನಕ ತಯಾರಿಸಬಹುದು.ಟ್ರಿಫಲ್‌ ಫ್ರೂಟ್ ಪುಡ್ಡಿಂಗ್‌
ಇದು ಬಹಳ ಸುಲಭವಾಗಿ ತಯಾರಿಸಬಹುದಾದ ಡಿಶ್‌. ನಿಮ್ಮ ಮನೆಗೆ ಇದ್ದಕ್ಕಿದ್ದಂತೆ ಯಾರಾದರೂ ಗೆಸ್ಟ್‌‌‌‌ ಬಂದಾಗ ನೀವು ಈ ಡಿಶ್‌ಅನ್ನು ಬೇಗ ಮಾಡಿ ಅತಿಥಿಗಳಿಗೆ ಸರ್ವ್‌ ಮಾಡಬಹುದು.ಕಿವಿ ಲೈಮ್ ಮಿನಿ ಡೆಸರ್ಟ್‌‌

ನಿಮಗೆಲ್ಲಾ ಕಿವಿ ಫ್ರೂಟ್ ಗೊತ್ತು. ಇದರ ರುಚಿ ಹುಳಿ ಎನಿಸಿದರೂ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕಿವಿ ಫ್ರೂಟ್‌‌ ಸ್ಕಿನ್ ಹೊಳಪು ಹೊಂದಲು ಸಹಾಯಕವಾಗಿದೆ.ಗ್ರೀನ್ ಟೀ ಆ್ಯಂಡ್ ಮಿಂಟ್ ಸಿರಪ್‌
ವಿಧವಿಧವಾದ ಹಣ್ಣುಗಳು ಮತ್ತು ರುಚಿಯಾದ ಐಸ್‌‌ಕ್ರೀಮ್ ಬಳಸಿ ತಯಾರಿಸಲಾದ ಈ ರೆಸಿಪಿ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ನೀವೂ ಒಮ್ಮೆ ಈ ಡಿಶ್‌ ಟ್ರೈ ಮಾಡಿ ನೋಡಿ.

 

ಕಿವಿ ಆ್ಯಂಡ್ ಮ್ಯಾಂಗೋ ಮೋಸ್‌

ಬೇಸಿಗೆಯಲ್ಲಿ ಹೆಚ್ಚು ಹಣ್ಣು ತಿಂದರೆ ದೇಹದಲ್ಲಿ ಡಿಹೈಟ್ರೇಶನ್‌ ಆಗುವುದು ಕಡಿಮೆಯಾಗುತ್ತದೆ. ಹಣ್ಣನ್ನು ಹಾಗೇ ತಿಂದರೆ ಬೇಸರ ಎನಿಸಿದ್ದಲ್ಲಿ ಹಣ್ಣಿನಿಂದ ಡಿಲೀಶಿಯಸ್ ಡಿಶ್ ತಯಾರಿಸಿ ತಿನ್ನಿ.

 
ಇತರ ರೆಸಿಪಿವಿಧವಿಧವಾದ ಹಣ್ಣುಗಳು ಮತ್ತು ರುಚಿಯಾದMore
ಬೇಸಿಗೆಯಲ್ಲಿ ಹೆಚ್ಚು ಹಣ್ಣು ತಿಂದರೆ ದೇಹದಲ್ಲಿMore

ಜನಪ್ರಿಯ ರೆಸಿಪಿ

No Data
No Data