ಸ್ಪ್ರಿಂಗ್‌ಟೈಮ್‌‌‌ನ 5 ಫೇಮಸ್ ಡಿಶ್‌ಗಳು

ಒಂದೊಂದು ಸೀಸನ್‌‌ನಲ್ಲೂ ಒಂದೊಂದು ಡಿಶ್‌‌ಗಳ ಬಹಳ ಫೇಮಸ್‌‌‌. ಸ್ಪ್ರಿಂಗ್ ಟೈಮ್‌‌‌ನಲ್ಲಿ ತಿನ್ನಬಹುದಾದ 5 ಫೇಮಸ್ ಡಿಶ್‌ಗಳ ರೆಸಿಪಿ ಇಲ್ಲಿದೆ.
ಪಾಸ್ತಾ ವಿತ್ ಆಲಿವ್ಸ್‌‌, ಸ್ಪ್ರಿಂಗ್ ಆನಿಯನ್ಸ್ ಆ್ಯಂಡ್ ಕ್ಯಾಪ್ಸಿಕಮ್‌
ಇಟಾಲಿಯನ್ ಪಾಸ್ತಾ ಫಾರಿನ್ ಕಂಟ್ರಿಗಳಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಫೇಮಸ್‌. ಟೈಮ್ ಇಲ್ಲದಿದ್ದಾಗ ಬಹಳಷ್ಟು ಮಂದಿ ಬ್ರೇಕ್‌ಫಾಸ್ಟ್‌‌ಗೆ ಪಾಸ್ತಾ ತಯಾರಿಸುತ್ತಾರೆ. ನಿಮಗಾಗಿ ವೆರೈಟಿ ಪಾಸ್ತಾ ರೆಸಿಪಿ ಇಲ್ಲಿದೆ.ಸ್ಪ್ರಿಂಗ್ ರೋಲ್ ಪಿಜ್ಜಾ ಸ್ಟಿಕ್ಸ್‌‌

ಪಿಜ್ಜಾ ಮಾಡಲು ಬಳಸುವ ಸಾಮಗ್ರಿಗಳನ್ನು ಸ್ಪ್ರಿಂಗ್ ರೋಲ್ ಮಾಡಲು ಬಳಸುವುದರಿಂದ ಇದನ್ನು ಸ್ಪ್ರಿಂಗ್ ರೋಲ್ ಪಿಜ್ಜಾ ಸ್ಟಿಕ್ಸ್‌‌ ಎಂದು ಕರೆಯಲಾಗುತ್ತದೆ. ಈವ್ನಿಂಗ್ ಸ್ನ್ಯಾಕ್‌ಗೆ ನೀವು ಈ ಡಿಶ್ ತಯಾರಿಸಿ ಸವಿಯಬಹುದು.

 

ಪ್ರಾನ್‌‌ ಸ್ಪ್ರಿಂಗ್ ರೋಲ್ಸ್‌‌
ಚೈನೀಸ್ ಕುಸಿನ್ ಎಂದರೆ ನೀವು ರೆಸ್ಟೋರೆಂಟ್‌ಗೆ ಹೋಗಿ ತಿನ್ನಬೇಕು ಎಂದೇನಿಲ್ಲ. ಹೈವೇ ಹೋಟೆಲ್‌‌‌‌, ಫುಡ್ ವ್ಯಾನ್‌‌‌, ಮಾಲ್‌‌‌ಗಳಲ್ಲಿ ಕೂಡಾ ನೀವು ಚೈನೀಸ್ ಫುಡ್‌ ರುಚಿ ನೋಡಬಹುದು. ಸಾಮಾನ್ಯವಾಗಿ ಈ ಎಲ್ಲಾ ಜಾಗದಲ್ಲಿ ಸಿಗುವ ಚೈನೀಸ್ ಫುಡ್ ಎಂದರೆ ಅದು ಪ್ರಾನ್‌‌ ಸ್ಪ್ರಿಂಗ್ ರೋಲ್ಸ್‌‌ಸ್ಪ್ರಿಂಗ್ ಆನಿಯನ್ ಪ್ಯಾನ್‌ಕೇಕ್‌‌

ಸ್ಪ್ರಿಂಗ್ ಆನಿಯನ್ ಸ್ಟಫಿಂಗ್‌‌ನೊಂದಿಗೆ ಬಳಸಿ ಮಾಡಲಾಗುವ ಈ ಪ್ಯಾನ್‌‌ಕೇಕ್‌ಅನ್ನು ಸಂಜೆಯ ಕಾಫಿ/ಟೀಯೊಂದಿಗೆ ಅಥವಾ ಬ್ರೇಕ್‌‌ಫಾಸ್ಟ್‌‌ಗೆ ಟ್ರೈ ಮಾಡಬಹುದು.ವೆಜ್‌ ಸ್ಪ್ರಿಂಗ್ ರೋಲ್ಸ್‌ ವಿತ್‌ ಸ್ವೀಟ್ ಆ್ಯಂಡ್ ಸಾವರ್ ಸಾಸ್‌

ವಿವಿಧ ತರಕಾರಿಗಳನ್ನು ಬಳಸಿ ಮಾಡಲಾದ ವೆಜ್‌ ಸ್ಪ್ರಿಂಗ್ ರೋಲ್ಸ್‌‌‌ ಸಂಜೆಯ ಸ್ನ್ಯಾಕ್ಸ್‌‌‌ಗೆ ಬೆಸ್ಟ್ ಆಪ್ಷನ್‌‌‌. ಕಾಫಿ/ಟೀ ಯೊಂದಿಗೆ ನೀವು ಈ ಸ್ನ್ಯಾಕ್ಸ್ ತಯಾರಿಸಿ ತಿನ್ನಬಹುದು.


ಇತರ ರೆಸಿಪಿಸ್ಪ್ರಿಂಗ್ ಆನಿಯನ್ ಸ್ಟಫಿಂಗ್‌‌ನೊಂದಿಗೆ ಬಳಸಿMore
ಚೈನೀಸ್ ಕುಸಿನ್ ಎಂದರೆ ನೀವು ರೆಸ್ಟೋರೆಂಟ್‌ಗೆMore
ಪಿಜ್ಜಾ ಮಾಡಲು ಬಳಸುವ ಸಾಮಗ್ರಿಗಳನ್ನುMore

ಜನಪ್ರಿಯ ರೆಸಿಪಿ

No Data
No Data