ಮಾನ್ಸೂನ್‌‌‌‌‌‌‌‌‌‌‌‌‌‌‌‌‌ನಲ್ಲಿ ತಿನ್ನಬಹುದಾದ 5 ಫೇಮಸ್‌‌ ಡಿಶ್‌ಗಳು

ಮಾನ್ಸೂನ್‌‌‌ನಲ್ಲಿ ತಿನ್ನಬಹುದಾದ 5 ಫೇಮಸ್‌ ಡಿಶ್‌ ರೆಸಿಪಿ ಲಿಸ್ಟ್ ಇಲ್ಲಿದೆ.

ಆಂಬೊಡೆ
ಆಂಬೊಡೆ ಎಂದರೆ ಕಡ್ಲೆ ಬೇಳೆ ವಡೆ ಎಂದು ಅರ್ಥ. ಹಬ್ಬ, ಯಾವುದೇ ವಿಶೇಷ ಸಂದರ್ಭಗಳಲ್ಲಿ ಆಂಬೊಡೆ ತಯಾರಿಸಲಾಗುತ್ತದೆ. ಮಳೆಗಾಲದಲ್ಲಂತೂ ಸಂಜೆ ವೇಳೆ ಬಿಸಿ ಕಾಫಿಯೊಂದಿಗೆ ಆಂಬೊಡೆ ತಿನ್ನುವಾಗ ಸಿಗುವ ಮಜಾ ಹೇಳಲು ಸಾಧ್ಯವಿಲ್ಲ.ಎಗ್‌ ಪಫ್‌
ಎಗ್‌ ಪಫ್‌ ತಿನ್ನಬೇಕು ಎನಿಸಿದರೆ ಬೇಕರಿಗೆ ಹೋಗಬೇಕು. ಕೆಲವು ಬೇಕರಿಗಳಲ್ಲಿ ಒಳ್ಳೆ ಕ್ವಾಲಿಟಿ ಎಗ್‌ ಪಫ್ ಸಿಗುವುದಿಲ್ಲ. ಆದರೆ ನೀವು ಮನೆಯಲ್ಲೇ ಎಗ್ ಪಫ್‌ ತಯಾರಿಸಿ ನಿಮ್ಮ ಮನೆಯವರನ್ನು ಸಂತೋಷಪಡಿಸಿ.ಫ್ರೈಡ್‌‌‌ ಡೆವಿಲ್ಡ್‌ ಎಗ್‌‌
ಮೊಟ್ಟೆಯಿಂದ ನೀವು ನಾನಾ ವೈರೈಟಿ ಡಿಶ್ ತಯಾರಿಸಬಹುದು. ಫ್ರೈಡ್‌‌‌ ಡೆವಿಲ್ಡ್‌ ಎಗ್‌‌ಅನ್ನು ಬ್ರೇಕ್‌‌ಫಾಸ್ಟ್ ಅಥವಾ ಸ್ನ್ಯಾಕ್ಸ್‌ ಆಗಿ ಕೂಡಾ ಮಾಡಿ ತಿನ್ನಬಹುದು.ಈರುಳ್ಳಿ ಪಕೋಡ
ಈರುಳ್ಳಿ ಪಕೋಡ, ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರುತ್ತದೆ. ಕಡ್ಲೆಹಿಟ್ಟಿನೊಂದಿಗೆ ಹೆಚ್ಚಿನ ಈರುಳ್ಳಿ ಬಳಸಿ ತಯಾರಿಸುವ ಈ ರೆಸಿಪಿಯನ್ನು ಈ ದೀಪಾವಳಿಗೆ ತಯಾರಿಸಿ ಸವಿಯಿರಿ.ಪೊಟ್ಯಾಟೋ ಮಿನ್ಸ್ ಚಾಪ್ಸ್

ಇದು ಗೋವಾದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸಲಾಗುವ ಸ್ನ್ಯಾಕ್ಸ್‌‌. ಗೋವಾದ ಹಬ್ಬಗಳಲ್ಲಿ ಈ ಸ್ನ್ಯಾಕ್ಸ್‌ಅನ್ನು ತಯಾರಿಸುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕೂಡಾ ತಯಾರಿಸುತ್ತಾರೆ.


ಇತರ ರೆಸಿಪಿಎಗ್‌ ಪಫ್‌ ತಿನ್ನಬೇಕು ಎನಿಸಿದರೆ ಬೇಕರಿಗೆ ಹೋಗಬೇಕು. ಕೆಲವುMore
ಇದು ಗೋವಾದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂMore
ಮೊಟ್ಟೆಯಿಂದ ನೀವು ನಾನಾ ವೈರೈಟಿ ಡಿಶ್More
ಬೆಳಕಿನ ಹಬ್ಬ ದೀಪಾವಳಿಗೆ ತನ್ನದೇ ಆದMore

ಜನಪ್ರಿಯ ರೆಸಿಪಿ

No Data
No Data