5 ಡಿಲೀಶಿಯಸ್‌ ಸಾಸ್‌ ರೆಸಿಪಿಗಳು

ನ್ಯೂಡಲ್ಸ್‌‌, ಫ್ರೈಡ್‌ರೈಸ್‌‌‌ ಅಥವಾ ಬ್ರೆಡ್‌ಅನ್ನು ಸಾಸ್‌‌‌‌ನೊಂದಿಗೆ ತಿಂದರೆ ರುಚಿ ಇರುತ್ತದೆ. 5 ಟೇಸ್ಟಿ ಸಾಸ್ ರೆಸಿಪಿ ಲಿಸ್ಟ್ ಇಲ್ಲಿದೆ.


ಬೇಕ್ಡ್‌‌ ವೆಜಿಟೆಬಲ್ ಇನ್‌ ಟೊಮ್ಯಾಟೋ ಸಾಸ್‌‌‌‌

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಹೋಟೆಲ್‌ನಲ್ಲಿ ಫುಡ್ ತಿನ್ನುವವರೇ ಹೆಚ್ಚು. ಆದರೆ ಮನೆಯಲ್ಲೇ ನಮಗಿಷ್ಟವಾದ ರೆಸಿಪಿ ತಯಾರಿಸಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು.ಸ್ಪೆಗಟಿ ಇನ್ ಪೆಸ್ಟೋ ಸಾಸ್‌
ಪೆಸ್ಟೋ ಸಾಸ್‌ ವರ್ಸಟೈಲ್ ಆಗಿದೆ. ಇದನ್ನು ಸ್ಯಾಂಡ್‌‌ವಿಚ್ ಫಿಲ್ ಮಾಡಲು, ಚಿಕನ್‌ ಮ್ಯಾರಿನೇಟ್ ಮಾಡಲು ಹಾಗೂ ಇನ್ನಿತರ ಡಿಶ್‌‌‌ನಲ್ಲಿ ಬಳಸುತ್ತಾರೆ. ಸ್ಪೆಗಟಿ ರೆಸಿಪಿಯಲ್ಲಿ ಕೂಡಾ ಪೆಸ್ಟೋ ಬಳಸಬಹುದು.ಸ್ಪಿರಿಲ್ ಪಾಸ್ತಾ ಇನ್‌ ವೈಟ್ ಸಾಸ್‌
ಪಾಸ್ತಾ ಇಟಲಿಯ ಪ್ರಸಿದ್ಧ ಡಿಶ್‌‌‌‌‌. ಪಾಸ್ತಾದಲ್ಲಿ ಬಹಳಷ್ಟು ವೆರೈಟಿಗಳಿವೆ. ಸ್ಪೈರಲ್‌‌‌, ಪೆನೆ, ಸ್ಪೆಗೆಟಿ ಇವೆಲ್ಲಾ ಪಾಸ್ತಾದ ವಿಧಗಳು.ಫಾರ್ಫೆಲ್ಲೆ ಪಾಸ್ತಾ ವಿತ್‌ ಚಂಕಿ ಟೊಮ್ಯಾಟೋ ಸಾಸ್‌‌‌
ಟೊಮ್ಯಾಟೋನಲ್ಲಿ ವಿಟಮಿನ್‌ ಎ, ವಿಟಮಿನ್ ಸಿ, ವಿಟಮಿನ್‌‌‌ ಕೆ, ಪೊಟ್ಯಾಷಿಯಂ ಮತ್ತು ಫೈಬರ್ ಅಂಶಗಳಿವೆ. ಟೊಮ್ಯಾಟೋದೊಂದಿಗೆ ಫಾರ್ಫೆಲ್ಲೆ ಪಾಸ್ತಾ ಬಳಸಿ ತಯಾರಿಸಲಾದ ಡಿಶ್‌ ರೆಸಿಪಿ ಇಲ್ಲಿದೆ.ಬೇಕ್ಡ್‌‌ ವೆಜಿಟೆಬಲ್‌ ಇನ್ ಸ್ಪಿನಿಚ್‌ ಸಾಸ್
ಈ ಡಿಶ್ ವಿಶೇಷವೆಂದರೆ ನೀವು ನಿಮಗೆ ಇಷ್ಟವಾದ ಯಾವುದೇ ತರಕಾರಿಯನ್ನು ಬಳಸಬಹುದು. ಪಾಲಕ್‌ ಆರೋಗ್ಯಕ್ಕೆ ಉತ್ತಮ ಆಹಾರ ಪದಾರ್ಥವಾಗಿದ್ದು ಇದರಲ್ಲಿ ಫೈಬರ್ , ವಿಟಮಿನ್‌ ಹೇರಳವಾಗಿದೆ.

ಇತರ ರೆಸಿಪಿಎಗ್‌ ಆನ್‌ ಟೊಮ್ಯಾಟೋ ಸಾಸ್‌ನ್ನು ಮಾಡುವುದು ಬಹಳ ಸುಲಭMore
ಚಿಕನ್‌ ಪೆಪ್ಪರ್‌ ಇನ್‌ ವಿತ್‌ ಸಾಸ್‌ ಮಾಡಲುMore
image
ಪಾಸ್ತಾ ಇಟಲಿಯ ಪ್ರಸಿದ್ಧ ಡಿಶ್‌‌‌‌‌.More