5 ಪಾಪ್ಯುಲರ್ ಚಟ್ನಿ ರೆಸಿಪಿಗಳು

ರೊಟ್ಟಿ, ಚಪಾತಿ ಅಥವಾ ಪೂರಿಯೊಂದಿಗೆ ಯಾವುದಾದರೂ ಚಟ್ನಿ ಇರಲೇಬೇಕು. ಎಲ್ಲರೂ ಇಷ್ಟಪಡುವ 5 ಪ್ರಮುಖ ಚಟ್ನಿ ರೆಸಪಿ ಲಿಸ್ಟ್ ಇಲ್ಲಿದೆ.


ಕಡಲೆಕಾಯಿ ಚಟ್ನಿ

ಇತರ ಚಟ್ನಿಗಳಿಗಿಂತ ಕಡಲೆಕಾಯಿ ಚಟ್ನಿ ಬಹಳ ರುಚಿಯಾಗಿರುತ್ತದೆ. ಕಡಲೆಕಾಯಿ ಚಟ್ನಿಯನ್ನು ಕರ್ನಾಟಕ , ಆಂಧ್ರ, ತೆಲಂಗಾಣಗಳಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ.ಪ್ರಾನ್ಸ್‌ ಚಟ್ನಿ

ಪ್ರಾನ್ಸ್‌‌‌ನಿಂದ ಬಹಳಷ್ಟು ರೀತಿಯ ಡಿಶ್ ತಯಾರಿಸಬಹುದು. ನಾನ್ ವೆಜ್ ಇಷ್ಟ ಪಡುವವರು ಪ್ರಾನ್ಸ್‌‌ನಿಂದ ತಯಾರಿಸಿದ ಎಲ್ಲಾ ವೆರೈಟಿ ಫುಡ್‌‌ಅನ್ನು ಒಮ್ಮೆ ಟ್ರೈ ಮಾಡಲೇಬೇಕು.ಅಕ್ಕಿ ರೊಟ್ಟಿ ಕಾಯಿ ಚಟ್ನಿ

ಅಕ್ಕಿ ರೊಟ್ಟಿ ಕರ್ನಾಟಕದ ಬೆಳಗಿನ ತಿಂಡಿ. ಕರ್ನಾಟಕದ ಬೇರೆ ಬೇರೆ ಸ್ಥಳಗಳಲ್ಲಿ ಅಕ್ಕಿ ರೊಟ್ಟಿಯನ್ನು ವಿವಿಧ ರೀತಿಯಲ್ಲಿ ತಯಾರಿಸುತ್ತಾರೆ. ಇದನ್ನು ಸ್ನ್ಯಾಕ್ಸ್‌ಗೆ ಕೂಡಾ ತಯಾರಿಸಬಹುದು. ಅಕ್ಕಿ ರೊಟ್ಟಿ ಮತ್ತು ಕಾಯಿ ಚಟ್ನಿ ರೆಸಿಪಿ ಇಲ್ಲಿದೆ.

ಇತರ ರೆಸಿಪಿimage
ಇತರ ಚಟ್ನಿಗಳಿಗಿಂತ ಕಡಲೆಕಾಯಿ ಚಟ್ನಿ ಬಹಳ ರುಚಿಯಾಗಿರುತ್ತದೆ.More