ಸುಲಭವಾಗಿ ತಯಾರಿಸಬಹುದಾದ 5 ರಾಯತ ರೆಸಿಪಿಗಳು

ವೆಜಿಟೆಬಲ್‌ ಪಲಾವ್‌‌‌‌ , ಫ್ರೈಡ್ ರೈಸ್ ಅಥವಾ ಮತ್ತಾವುದೇ ಡಿಶ್ ಆಗಲಿ ಅದರೊಂದಿಗೆ ರಾಯತ ಇದ್ದರೆ ಚೆಂದ. ಕರ್ನಾಟಕದ 5 ಪಾಪ್ಯುಲರ್ ರಾಯತ ರೆಸಿಪಿ ಲಿಸ್ಟ್ ನಿಮಗಾಗಿ.


ಆಲೂಗಡ್ಡೆ ಮೊಸರು ಬಜ್ಜಿ

ಆಲೂಗಡ್ಡೆ ಪಾಶ್ಚಾತ್ಯ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ತರಕಾರಿ. ಇಷ್ಟಾದರೂ ಇದು ದೇಶದ ಎಲ್ಲಾ ಕಡೆ ವ್ಯಾಪಿಸಿದೆ. ಆಲೂಬಜ್ಜಿ, ಆಲೂಗಡ್ಡೆ ಚಿಪ್ಸ್, ಆಲೂ ಬೋಂಡಾ ಹೀಗೆ ಬಹಳಷ್ಟು ಡಿಶ್‍ಗಳನ್ನು ಇದರಿಂದ ತಯಾರಿಸುತ್ತಾರೆ.ಪೆರುಗು ಪುನುಗುಲು

ಪೆರುಗು ಪುನುಗುಲು ಆಂಧ್ರಪದೇಶದ ಡಿಶ್‌‌‌. ಪೆರುಗು ಎಂದರೆ ತೆಲುಗಿನಲ್ಲಿ ಮೊಸರು ಎಂದು ಅರ್ಥ. ಮೊಸರಿಗೆ ಫ್ರೈ ಮಾಡಿಕೊಂಡ ಪಕೋಡವನ್ನು ಬೆರೆಸಿ ಬ್ರೇಕ್‌‌‌ಫಾಸ್ಟ್‌‌‌, ಸ್ನ್ಯಾಕ್ಸ್‌‌‌ಗೆ ತಿನ್ನುತ್ತಾರೆ. ನೀವೂ ಕೂಡಾ ಒಮ್ಮೆ ಈ ಡಿಶ್ ತಯಾರಿಸಿ.ಸೌತೆಕಾಯಿ ಮಜ್ಜಿಗೆ ಹುಳಿ
ಮಜ್ಜಿಗೆ ಹುಳಿ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಆಹಾರ ಪದಾರ್ಥ. ಸಾಮಾನ್ಯವಾಗಿ ಮಜ್ಜಿಗೆಹುಳಿಯನ್ನು ಬೂದು ಕುಂಬಳಕಾಯಿ ಬಳಸಿ ತಯಾರಿಸುತ್ತಾರೆ. ಆದರೆ ಸೌತೆಕಾಯಿಯಿಂದ ಕೂಡಾ ಮಜ್ಜಿಗೆ ಹುಳಿ ತಯಾರಿಸಬಹುದು.ಸೌತೆಕಾಯಿ ಸಾಸಿವೆ
ತರಕಾರಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಾದರೂ ಅದನ್ನು ಹಾಗೆ ತಿನ್ನಲು ಅಷ್ಟು ರುಚಿ ಇರುವುದಿಲ್ಲ. ತರಕಾರಿಯೊಂದಿಗೆ ಇತರ ಸಾಮಗ್ರಿಗಳನ್ನು ಸೇರಿಸಿ ಯಾವುದಾದರೂ ಡಿಶ್ ತಯಾರಿಸಿ ತಿಂದತೆ ರುಚಿಯಾಗೂ ಇರುತ್ತದೆ. ಮತ್ತು ಆರೋಗ್ಯಕ್ಕೂ ಒಳ್ಳೆಯದು.ಕ್ಯಾಪ್ಸಿಕಮ್‌ ತಂಬುಳಿ
ತಂಬುಳಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಯಾರಿಸುವುದು ಬಹಳ ಸುಲಭ. ಬೇಸಿಗೆಯಲ್ಲಿ ತಂಬುಳಿ ಸೇವಿಸುವುದು ಬಹಳ ಒಳ್ಳೆಯದು . ನಿಮಗಾಗಿ ತಂಬುಳಿ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.

ಇತರ ರೆಸಿಪಿimage
ಆಲೂಗಡ್ಡೆ ಪಾಶ್ಚಾತ್ಯ ದೇಶದಿಂದ ನಮ್ಮ ದೇಶಕ್ಕೆ ಬಂದಿರುವMore