5 ಡಿಲೀಶಿಯಸ್‌ ಡಿಪ್‌ ರೆಸಿಪಿ

ಕೆಲವು ಸ್ನ್ಯಾಕ್ಸ್‌ ಹಾಗೂ ಮೈನ್ ಡಿಶ್‌‌ಗಳೊಂದಿಗೆ ಡಿಪ್ಸ್‌ ಇದ್ದರೆ ಆ ಡಿಶ್ ರುಚಿ ಮತ್ತಷ್ಟು ಹೆಚ್ಚುತ್ತದೆ. ಇಲ್ಲಿ ನಿಮಗಾಗಿ 5 ಡಿಪ್ಸ್ ರೆಸಿಪಿಗಳ ಲಿಸ್ಟ್ ನೀಡಲಾಗಿದೆ.


ಬೇಕ್ಡ್‌‌‌ ಟೋರ್ಟಿಲ್ಲಾ ಚಿಪ್ಸ್ ವಿತ್ ಅವಕಾಡೋ ಡಿಪ್

ಮೆಕ್ಸಿಕೋ ಮತ್ತು ಅಮೆರಿಕಗಳಲ್ಲಿ ಕಾರ್ನ್‌ ಟೊರ್ಟಿಲ್ಲಾದಂತ ಫ್ಲಾಟ್‌‌ ಬ್ರೆಡ್‌‌‌ಅನ್ನು ಬಹುತೇಕ ಡಿಶ್‌‌ಗಳಲ್ಲಿ ಬಳಸುತ್ತಾರೆ. ಇದನ್ನು ಕಾರ್ನ್‌‌‌‌‌‌‌‌ ಫ್ಲೋರ್‌ ಅಥವಾ ಗೋಧಿಯಿಂದ ತಯಾರಿಸುತ್ತಾರೆ.ಬೇಕ್ಡ್‌‌ ಸ್ವೀಟ್ ಪೊಟ್ಯಾಟೋ ವಿತ್ ಸಾವರ್ ಕ್ರೀಮ್‌ ಡಿಪ್‌
ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಮತ್ತು ನ್ಯೂಟ್ರಿಶಿಯನ್‌‌ ಅಂಶ ಹೆಚ್ಚಾಗಿದೆ. ಈವ್ನಿಂಗ್ ಸ್ನ್ಯಾಕ್‌ಗಾಗಿ  ಈ ಸ್ವೀಟ್ ಪೊಟ್ಯಾಟೋನಿಂದ ತಯಾರಿಸಲಾದ ರೆಸಿಪಿ ಇಲ್ಲಿದೆ.ಸ್ಪೈಸಿ ವೆಜಿಟೆಬಲ್‌ ವಿತ್ ರ‍್ಯಾಪ್‌ ಕ್ರೀಮ್‌ ಚೀಸ್ ಡಿಪ್

ಮಕ್ಕಳ ಲಂಚ್‌‌ಬಾಕ್ಸ್‌ ಅಥವಾ ಸ್ನ್ಯಾಕ್ಸ್‌‌ಗೆ ಚಪಾತಿಯೊಂದಿಗೆ ಯಾವುದೋ ಪಲ್ಯ ಹಾಕಿ ಕೊಟ್ಟರೆ ಮಕ್ಕಳು ಅದನ್ನು ಪೂರ್ತಿ ತಿನ್ನುವುದಿಲ್ಲ. ಕಲರ್‌‌‌ಫುಲ್ ತರಕಾರಿಗಳಿಂದ ವೆಜಿಟೆಬಲ್ ರ‍್ಯಾಪ್‌ ತಯಾರಿಸಿ ಅವರಿಗೆ ನೀಡಿದರೆ ಬಾಕ್ಸ್ ಪೂರ್ತಿ ಖಾಲಿ ಮಾಡುತ್ತಾರೆ.   

ಇತರ ರೆಸಿಪಿ

ಜನಪ್ರಿಯ ರೆಸಿಪಿ

No Data
No Data