5 ಫೇಮಸ್‌ ಕೋಸ್ಟಲ್‌‌‌‌‌ ಪಾಪ್ಯುಲರ್ ರೆಸಿಪಿಗಳು

ಕರಾವಳಿ ತೀರ ಎಂದರೆ ಅಲ್ಲಿ ಪ್ರಾನ್ಸ್‌‌‌‌, ಫಿಶ್‌‌‌‌‌ ಡಿಶ್‌ಗಳನ್ನು ಹೆಚ್ಚಾಗಿ ತಯಾರಿಸುತ್ತಾರೆ. ಇದರೊಂದಿಗೆ ವೆಜಿಟೆಬಲ್‌‌‌‌ ಹಾಗೂ ಇನ್ನಿತರ ಡಿಶ್‌ಗಳು ಕೂಡಾ ಕೋಸ್ಟಲ್‌ ಕುಸಿನ್‌‌‌ನಲ್ಲಿವೆ. ಕೋಸ್ಟಲ್‌ ಕುಸಿನ್‌‌‌‌ನ 5 ಫೇಮಸ್‌‌‌‌ ಡಿಶ್‌ ಲಿಸ್ಟ್‌ ಇಲ್ಲಿದೆ.ಗೋವನ್‌ ತೆಂಡ್ಲಿ ಬಾಜಿ

ಗೋವಾದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ತೋಟದಲ್ಲೂ ತೊಂಡೆಕಾಯಿ ಬೆಳೆಯುತ್ತಾರೆ. ಇದು ಇಲ್ಲಿಯ ಫೇಮಸ್ ತರಕಾರಿ. ತೊಂಡೆಕಾಯಿಯನ್ನು ಗೋವನ್ ಸ್ಟೈಲ್‌‌‌ನಲ್ಲಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.ಗೋವನ್‌ ಪ್ರಾನ್‌ ಬಾಲ್ಚೌ

ವಿನಿಗರ್‌‌‌ಅನ್ನು ಪೋರ್ಚುಗೀಸ್‌‌‌ನಲ್ಲಿ ಪ್ರತಿಯೊಂದು ಡಿಶ್‌‌ನಲ್ಲಿ ಬಳಸುತ್ತಾರೆ. ಇಂಡಿಯನ್ ಕುಸಿನ್‌‌ನಲ್ಲೂ ಕೂಡಾ ಬಹಳಷ್ಟು ಡಿಶ್‌‌‌‌ನಲ್ಲಿ ವಿನಿಗರ್ ಬಳಸುತ್ತಾರೆ. ಪ್ರಾನ್‌ ಬಾಲ್ಚೌಗೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ವಿನಿಗರ್ ಬಳಸಿ ತಯಾರಿಸಲಾಗುತ್ತದೆ.ನ್ಯೂರಿಯೋಸ್‌

ಕರ್ನಾಟದಲ್ಲಿ ಕರ್ಜಿಕಾಯಿ ಒಂದು ಸಾಂಪ್ರದಾಯಿಕ ತಿಂಡಿ. ಇದನ್ನು ಗೋವಾದಲ್ಲಿ ಕರಾಂಜೀಸ್‌, ಗುಜಿಯೋಸ್ ಎಂದೂ ಕರೆಯುತ್ತಾರೆ. ಕ್ರಿಸ್‌‌ಮಸ್‌ ಸಮಯದಲ್ಲಿ ಗೋವಾದ ಪ್ರತಿ ಮನೆಯಲ್ಲೂ ಇದನ್ನು ತಯಾರಿಸುತ್ತಾರೆ. ಗೋವಾದಲ್ಲಿ ಇದನ್ನು ತಯಾರಿಸುವ ರೀತಿ ಸ್ವಲ್ಪ ವಿಭಿನ್ನ.ಅಲ್ಲೆ ಬೆಲ್ಲೆ

ಅಲ್ಲೆ ಬೆಲ್ಲೆ ಗೋವಾದ ಟೀ ಟೈಮ್ ಸ್ನ್ಯಾಕ್ಸ್‌‌. ಇದು ಗೋವಾದಲ್ಲಿ ಬಹಳ ಫೇಮಸ್‌‌‌‌. ಟೀ ಟೈಮ್‌‌ನಲ್ಲಿ ಪೇಸ್ಟರಿ, ಬಿಸ್ಕೆಟ್ ತಿಂದು ಬೇಸರ ಎನಿಸಿದಲ್ಲಿ ಒಮ್ಮೆ ಅಲ್ಲೆ ಬೆಲ್ಲೆ ಮಾಡಿ ತಿಂದು ನೋಡಿ.ವಾಲ್‌ ಪಾಪಡಿ ಬಾಜಿ

ವಾಲ್ ಪಾಪಡಿ ಬಾಜಿ ಫ್ರೆಂಚ್ ಬೀನ್ಸ್‌‌‌ನಿಂದ ತಯಾರಿಸಲಾದ ಡಿಶ್‌‌. ಇದು ಬಹಳ ಪೌಷ್ಠಿಕವಾದ ಆಹಾರವಾಗಿರುವುದರಿಂದ ಇದನ್ನು ನಿಮ್ಮ ಡಯೆಟ್‌‌ನಲ್ಲಿ ಅಳವಡಿಸಿಕೊಳ್ಳಬಹುದು. ಇದು ಗೋವಾದ ಫೇಮಸ್ ಡಿಶ್‌‌.

ಇತರ ರೆಸಿಪಿವಿನಿಗರ್‌‌‌ಅನ್ನು ಪೋರ್ಚುಗೀಸ್‌‌‌ನಲ್ಲಿ ಪ್ರತಿಯೊಂದುMore
ಅಲ್ಲೆ ಬೆಲ್ಲೆ ಗೋವಾದ ಟೀ ಟೈಮ್ ಸ್ನ್ಯಾಕ್ಸ್‌‌. ಇದು ಗೋವಾದಲ್ಲಿ ಬಹಳMore
ಕರ್ನಾಟದಲ್ಲಿ ಕರ್ಜಿಕಾಯಿ ಒಂದು ಸಾಂಪ್ರದಾಯಿಕ ತಿಂಡಿ. ಇದನ್ನುMore
ವಾಲ್ ಪಾಪಡಿ ಬಾಜಿ ಫ್ರೆಂಚ್ ಬೀನ್ಸ್‌‌‌ನಿಂದ ತಯಾರಿಸಲಾದMore

ಜನಪ್ರಿಯ ರೆಸಿಪಿ

No Data
No Data