5 ಡಿಲೀಶಿಯಸ್ ಕಾಂಟಿನೆಂಟಲ್ ಡೆಸರ್ಟ್ ರೆಸಿಪಿಗಳು

ನೀವು ಸ್ವೀಟ್ ಲವರ್ಸ್ ಆಗಿದ್ದಲ್ಲಿ ಕಾಂಟಿನೆಂಟಲ್ ಕುಸಿನ್‌‌‌ನ ಈ ಐದೂ ಡೆಸರ್ಟ್‌‌‌‌‌ ಟೇಸ್ಟ್ ಮಾಡಲೇಬೇಕು.ವಾಲ್‌ನಟ್ ಬ್ರೌನಿಸ್‌‌‌

ಬ್ರೌನಿಸ್ ಅಮೆರಿಕದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಡಿಶ್‌‌. ಇದು ನೋಡಲು ಬ್ರೌನ್‌‌ ಕಲರ್ ಇರುವುದರಿಂದ ಈ ಡಿಶ್‌ಗೆ ಬ್ರೌನಿ ಎನ್ನಲಾಗುತ್ತದೆ.
 


ಚಾಕೊಲೆಟ್‌ ಫಡ್ಜ್‌‌
ಚಾಕೊಲೆಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಮಕ್ಕಳು ಪ್ರತಿದಿನ ಚಾಕೊಲೆಟ್ ಕೇಳುತ್ತಾರೆ. ಮುಂದಿನ ಬಾರಿ ನೀವು ಮಕ್ಕಳಿಗೆ ಚಾಕೊಲೆಟ್ ಕೊಡಿಸುವ ಬದಲು ಮನೆಯಲ್ಲೇ ಚಾಕೊಲೆಟ್‌ ಫಡ್ಜ್‌ ತಯಾರಿಸಿ ಕೊಡಿ.ಪೀನಟ್‌ ಬಟರ್‌ ನ್ಯುಟೇಲಾ ಸ್ಯಾಂಡ್‌ವಿಚ್ ಕುಕೀಸ್

ಕುಕೀಸ್ ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಶೇಂಗಾ, ನ್ಯುಟೇಲಾ ಬಳಸಿ ತಯಾರಿಸಲಾಗುವ ಕುಕೀಸ್ ಮಕ್ಕಳಿಗೆ ಅಚ್ಚುಮೆಚ್ಚು.ಲೆಮನ್ ಸ್ಕ್ವೇರ್ಸ್‌‌‌

ಕೇಕ್‌‌‌‌ನಲ್ಲಿ ಬಹಳಷ್ಟು ಫ್ಲೇವರ್‌ಗಳಿವೆ. ಲೆಮನ್ ಜೆಸ್ಟ್ ಮತ್ತು ಲೆಮನ್ ಜ್ಯೂಸ್ ಬಳಸಿ ಬಹಳ ಸುಲಭವಾಗಿ ತಯಾರಿಸಬಹುದಾದ ಲೆಮನ್ ಸ್ಕ್ವೇರ್ಸ್‌‌‌‌‌‌‌‌‌‌‌ ರೆಸಿಪಿ ಇಲ್ಲಿದೆ.ಆ್ಯಪಲ್ ಸಿನಮನ್ ಕೇಕ್
ನಿಮಗೆ ಕೇಕ್‌ ಇಷ್ಟವಾದಲ್ಲಿ ಹಾಗೂ ಕೆಲವು ವೇಳೆ ಕೇಕ್ ಅನ್ನು ಹಾಗೆ ತಿನ್ನಲು ಬೇಸರ ಎನಿಸಿದಲ್ಲಿ ಈ ಸುಲಭವಾದ ರೆಸಿಪಿ ಟ್ರೈ ಮಾಡಿ.

ಇತರ ರೆಸಿಪಿಕೇಕ್‌‌‌‌ನಲ್ಲಿ ಬಹಳಷ್ಟು ಫ್ಲೇವರ್‌ಗಳಿವೆ. ಲೆಮನ್ ಜೆಸ್ಟ್More
image
ಚಾಕೊಲೆಟ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಮಕ್ಕಳುMore
image
ಕುಕೀಸ್ ಎಂದರೆ ಪ್ರತಿಯೊಬ್ಬರಿಗೂMore
image
ಬ್ರೌನಿಸ್ ಅಮೆರಿಕದಲ್ಲಿ ಹೆಚ್ಚಾಗಿ ತಯಾರಿಸಲಾಗುವ ಡಿಶ್‌‌.More
image
ನಿಮಗೆ ಕೇಕ್‌ ಇಷ್ಟವಾದಲ್ಲಿ ಹಾಗೂ ಕೆಲವು ವೇಳೆ ಕೇಕ್ ಅನ್ನುMore