5 ಡಿಲೀಶಿಯಸ್‌‌‌‌ ಕಾಂಟಿನೆಂಟಲ್‌‌ ಸ್ನ್ಯಾಕ್ಸ್‌‌‌‌

5 ಡಿಲೀಶಿಯಸ್ ಕಾಂಟಿನೆಂಟಲ್ ಕುಸಿನ್‌‌‌‌‌‌‌‌ ಸ್ನ್ಯಾಕ್ಸ್ ರೆಸಿಪಿ ಲಿಸ್ಟ್ ಇಲ್ಲಿದೆ.ಚಿಕನ್‌‌ ಮೊಜರೆಲಾ ಸ್ಟಿಕ್ಸ್

ವೀಕೆಂಡ್‌‌ ಈವ್ನಿಂಗ್‌‌‌ಗೆ ಏನಾದರೂ ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕು ಎನಿಸಿದಲ್ಲಿ ಚಿಕನ್‌‌‌ ಮೊಜರೆಲಾ ಸ್ಟಿಕ್ಸ್‌ ರೆಸಿಪಿ ಟ್ರೈ ಮಾಡಿ ನೋಡಿ.ಸ್ವೀಟ್ ಪೊಟ್ಯಾಟೋ ಆ್ಯಂಡ್ ಅವಕಾಡೋ ಬರ್ಗರ್‌
ಬರ್ಗರ್ ಜಂಗ್‌‌ ಫುಡ್‌ ಆದರೂ ಸ್ವೀಟ್ ಪೊಟ್ಯಾಟೋ ಮತ್ತು ಅವಕಾಡೋ ಬಳಸಿ ತಯಾರಿಸಲಾದ  ಬರ್ಗರ್ ಹೆಲ್ದಿ ಆಗಿದೆ. ಇದರಿಂದ ನಿಮ್ಮ ದೇಹಕ್ಕೆ ಬೇಕಾದ ಫೈಬರ್ ಮತ್ತು ಪ್ರೊಟೀನ್‌ ದೊರೆಯಲಿದೆ.ಕಾರ್ನ್‌ ಚೀಸ್ ಬಾಲ್ಸ್‌‌‌
ಯಾವುದೇ ವಯಸ್ಸಿನವರಾದರೂ ಈ ಕಾರ್ನ್‌ ಚೀಸ್ ಬಾಲ್‌ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಈ ಡಿಶ್‌ ಮಾಡಲು ಕಾರ್ನ್‌‌ ಮತ್ತು ಚೀಸ್ ಬಳಸುವುದರಿಂದ ಇದು ಬಹಳ ರುಚಿಯಾಗಿರುತ್ತದೆ. ಇದನ್ನು ಪಾರ್ಟಿಗಳಲ್ಲಿ ಕೂಡಾ ತಯಾರಿಸಬಹುದು.ಫ್ಯಾಲಫೆಲ್‌
ಕಡಲೆ ಕಾಳಿನಿಂದ ಉಸಲಿ, ಗ್ರೇವಿ ಮಾತ್ರವಲ್ಲ ಬಹಳಷ್ಟು ವೆರೈಟಿ ಡಿಶ್‌ ತಯಾರಿಸಬಹುದು. ಸ್ನ್ಯಾಕ್ಸ್‌‌ಗೆ ಏನಾದರೂ ಡಿಫರೆಂಟ್ ಡಿಶ್‌‌‌ ತಯಾರಿಸಬೇಕು ಎಂದಾದಲ್ಲಿ ಕಡಲೆಕಾಳು ಬಳಸಿ ಫ್ಯಾಲಫೆಲ್ ತಯಾರಿಸಿ ರುಚಿ ನೋಡಿ.ಬೇಕ್ಡ್‌‌ ಸ್ವೀಟ್ ಪೊಟ್ಯಾಟೋ ವಿತ್ ಸಾವರ್ ಕ್ರೀಮ್‌ ಡಿಪ್‌
ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಪೊಟ್ಯಾಷಿಯಂ ಮತ್ತು ನ್ಯೂಟ್ರಿಶಿಯನ್‌‌ ಅಂಶ ಹೆಚ್ಚಾಗಿದೆ. ಈವ್ನಿಂಗ್ ಸ್ನ್ಯಾಕ್‌ಗಾಗಿ ಈ ಸ್ವೀಟ್ ಪೊಟ್ಯಾಟೋನಿಂದ ತಯಾರಿಸಲಾದ ರೆಸಿಪಿ ಇಲ್ಲಿದೆ.
ಇತರ ರೆಸಿಪಿಕಡಲೆ ಕಾಳಿನಿಂದ ಉಸಲಿ, ಗ್ರೇವಿ ಮಾತ್ರವಲ್ಲ ಬಹಳಷ್ಟು ವೆರೈಟಿ ಡಿಶ್‌More
ವೀಕೆಂಡ್‌‌ ಈವ್ನಿಂಗ್‌‌‌ಗೆ ಏನಾದರೂ ಸ್ಪೆಷಲ್More

ಜನಪ್ರಿಯ ರೆಸಿಪಿ

No Data
No Data