ಕರ್ನಾಟಕದ 5 ಫೇಮಸ್‌‌ ಸ್ನ್ಯಾಕ್ಸ್‌‌‌‌‌‌‌

ಸ್ನ್ಯಾಕ್ಸ್‌ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಟಿವಿ ನೋಡುವಾಗ, ಇತರರೊಂದಿಗೆ ಹರಟುವಾಗ, ಕಂಪ್ಯೂಟರ್‌‌ ಮುಂದೆ ಕುಳಿತು ಕೆಲಸ ಮಾಡುವಾಗ ಅಥವಾ ಟೀ ,ಕಾಫಿ ಹೀರುವಾಗ ಜೊತೆಯಲ್ಲಿ ಸ್ನ್ಯಾಕ್ಸ್ ಇದ್ದರೆ ಎಷ್ಟು ಚೆನ್ನ. ಕರ್ನಾಟಕದ 5 ಪ್ರಸಿದ್ಧ ಸ್ನ್ಯಾಕ್ಸ್‌‌‌‌‌‌‌‌‌‌‌‌ ಲಿಸ್ಟ್‌ ಇಲ್ಲಿದೆ.ನಿಪ್ಪಟ್ಟು

ನಿಪ್ಪಟ್ಟು ದಕ್ಷಿಣ ಭಾರತದ ಫೇಮಸ್‌ ಸ್ನ್ಯಾಕ್ಸ್‌‌‌. ಇದು ಸಾಂಪ್ರದಾಯಿಕ ತಿಂಡಿ ಕೂಡಾ. ಹಬ್ಬಗಳಲ್ಲಿ ಮನೆಗೆ ಬರುವ ಅತಿಥಿಗಳಿಗೆ ಕೊಡಲು ಇದನ್ನು ತಯಾರಿಸುತ್ತಾರೆ.ಉದ್ದಿನ ವಡೆ ಸಾಂಬಾರ್

ವಡೆ ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಫೇಮಸ್. ಎಲ್ಲಕ್ಕಿಂತ ಕಡ್ಲೆಬೇಳೆ ವಡೆ ಮತ್ತು ಉದ್ದಿನ ವಡೆ ಪ್ರತಿಯೊಬ್ಬರ ಮನೆಯಲ್ಲೂ ಮಾಡುತ್ತಾರೆ. ಹೋಟೆಲ್‍ಗಳಲ್ಲಿ ಇಡ್ಲಿಯೊಂದಿಗೆ ಉದ್ದಿನ ವಡೆಯನ್ನು ಸರ್ವ್‌‌‌ ಮಾಡುತ್ತಾರೆ.ಚಕ್ಕುಲಿ

ಚಕ್ಕುಲಿ ಬಹಳ ಸುಲಭವಾಗಿ ತಯಾರಿಸಬಹುದಾದ ಹಾಗೂ ರುಚಿಯಾದ ಸ್ನಾಕ್‌. ಎಲ್ಲಾ ಹಬ್ಬಗಳಲ್ಲಿ ಅದರಲ್ಲೂ ದೀಪಾವಳಿಯಲ್ಲಿ ವಿಶೇಷವಾಗಿ ಚಕ್ಕುಲಿಯನ್ನು ಸಾಂಪ್ರದಾಯಿಕ ತಿಂಡಿಯನ್ನಾಗಿ ತಯಾರಿಸಲಾಗುತ್ತದೆ.ಗೋಳಿ ಬಜ್ಜಿ

ಮೈದಾಹಿಟ್ಟಿನಿಂದ ತಯಾರಿಸಲಾಗುವ ಈ ಕ್ರಿಸ್ಪಿ ಹಾಗೂ ರುಚಿಯಾದ ಗೋಳಿಬಜೆ ಮಂಗಳೂರಿನ ಪ್ರಸಿದ್ಧ ತಿಂಡಿ. ಈ ತಿಂಡಿಯನ್ನು ಸ್ನ್ಯಾಕ್ಸ್‌‌‌ ಹಾಗೂ ಬೆಳಗಿನ ಬ್ರೇಕ್‌‌‌ಫಾಸ್ಟ್‌ಗೆ ತಯಾರಿಸಿ ತಿನ್ನಬಹುದು.ಆಲೂ ಬೋಂಡಾ

ಆಲೂ ಬೋಂಡಾ ದಕ್ಷಿಣ ಭಾರತದ ಈವ್ನಿಂಗ್‌ ಸ್ನಾಕ್‌‌‌‌‌‌. ಇದನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

ಇತರ ರೆಸಿಪಿಗೋವಾದಲ್ಲಿ ಶೈಲಿಯ ಆಲೂಗಡ್ಡೆ ಕರ್ರಿ ಮಾಡುವ ವಿಧಾನವನ್ನುMore
ಚಿಕನ್‌‌‌ ಅಥವಾ ಮಟನಿಂದ ಬಹಳಷ್ಟು ವೆರೈಟಿ ಡಿಶ್More
ಈ ಡಿಶ್‌‌ಅನ್ನು ಚಿಕನ್‌‌, ಮಟನ್ ಅಥವಾ ಲ್ಯಾಂಬ್More
ಸಲಾಡ್ಅನ್ನು ತರಕಾರಿಗಳಿಂದ ತಯಾರಿಸುವುದು ಸಾಮಾನ್ಯ. ಆದರೆMore

ಜನಪ್ರಿಯ ರೆಸಿಪಿ


Playಕೊಲಂಬಿ ಬಾತ್‌ (ಪ್ರಾನ್ಸ್‌ ಬಾತ್‌)
ಕೇಸರಿ ಬಾತ್‌, ವಾಂಗಿ ಬಾತ್‌, ಮಸಾಲಾ ಬಾತ್‌More
Playನಚನಿ ಚೆ ಅಂಬಿಲ್‌ (ರಾಗಿ ಅಂಬಲಿ)
ರಾಗಿಯು ಕರ್ನಾಟಕದಲ್ಲಿ ತುಂಬಾನೆ ಫೇಮಸ್‌. ಇದರಿಂದMore
Playಪಾಲಕ್‌ ದಾಲ್‌ (ಅಂಬಟ್‌ ಚುಕ ಬಾಜಿ)
ಅಂಬಟ್‌ ಚುಕ ಬಾಜಿಯು ಮರಾಠಿ ರೆಸಿಪಿಯಾಗಿದ್ದು,More
Playವರೈ ಚ ಬಾತ್‌
ಕೇಸರಿ ಬಾತ್‌, ವಾಂಗೀ ಬಾತ್‌, ಟೊಮ್ಯಾಟೊ ಬಾತ್‌ ಬಗ್ಗೆ ಕೇಳಿರ್ತಿರ.More
Playತೊಂಡ್ಲಿ ಬಾತ್‌ (ತೊಂಡೆಕಾಯಿ ಬಾತ್‌)
ವಿವಿಧ ರೀತಿಯ ಬಾತುಗಳನ್ನ ಟೇಸ್ಟ್‌More

Playಮಸಾಲಾ ಬಾತ್‌
ತರಕಾರಿ ಬಾತ್‌, ವಾಂಗೀ ಬಾತ್, ಕಾರ ಬಾತ್‌ ಇವೆಲ್ಲ ನಿಮಗೆ ತಿಳಿದಿದೆ.More
Playಕೊಲಂಬಿ ಬಾತ್‌ (ಪ್ರಾನ್ಸ್‌ ಬಾತ್‌)
ಕೇಸರಿ ಬಾತ್‌, ವಾಂಗಿ ಬಾತ್‌, ಮಸಾಲಾ ಬಾತ್‌More
Playಮ್ಯಾಂಗೊ ಮಸ್ತಾನಿ ಡ್ರಿಂಕ್‌
ಇದು ಮಾವಿನ ಸೀಸನ್‌. ಈಗಂತೂ ಸಿಕ್ಕಾಪಟ್ಟೆ ಮಾವಿನMore
Playಅಮ್ಟೆಕಾಯಿ ಚಟ್ನಿ (ಅಮ್ರಾರ್‌ ಚಟ್ನಿ)
ಸಾಮಾನ್ಯವಾಗಿ ಚಟ್ನಿಯನ್ನು ನಾವು ತೆಂಗಿನMore
Playರವೆ ಉಪ್ಪಿಟ್ಟು
ರವೆ ಉಪ್ಪಿಟ್ಟು ಮಾಡೋದು ಬಹಳ ಸುಲಭ. ಇದಕ್ಕೆ ನೀವು ಅಂಗಡಿಯಲ್ಲಿMore