ಯಾರ್ಡ್‌‌ ಲಾಂಗ್ ಬೀನ್ಸ್‌...

ಬೀನ್ಸ್ ಪಲ್ಯ ಕರ್ನಾಟಕ, ಆಂಧ್ರ ಮಾತ್ರವಲ್ಲದೆ ಗೋವಾದಂತ ಕರಾವಳಿ ಪ್ರದೇಶಗಳಲ್ಲೂ ತಯಾರಿಸುತ್ತಾರೆ, ಗೋವನ್‌ ಶೈಲಿಯ ಬೀನ್ಸ್‌‌‌ ಸಬ್ಜಿ ರೆಸಿಪಿ ಇಲ್ಲಿದೆ.

ವೆಜ್ ಕ್ಯಾಲಡಿನ್

ಕ್ಯಾಲಡಿನ್ ಪದ ಕ್ಯಾಲಡಿನೋ ಎಂಬ ಫ್ರೆಂಚ್ ಭಾಷೆಯಿಂದ ಬಂದಿದೆ. ಕ್ಯಾಲಡಿನೋ ಎಂದರೆ ಸ್ಟ್ಯೂ ಅಥವಾ ಸೂಪ್ ಎಂದು ಅರ್ಥ. ತರಕಾರಿ ಮತ್ತು ತೆಂಗಿನಕಾಯಿಯಿಂದ ಕ್ಯಾಲಡಿನ್ ತಯಾರಿಸಲಾಗುತ್ತದೆ.

ಗೋವನ್ ಪಂಪ್‌‌ಕಿನ್‌ ಕರ್ರಿ

ಕುಂಬಳಕಾಯಿಯಲ್ಲಿ ವಿಟಮಿನ್ ಇ, ಬಿ6, ಕಾಪರ್‌‌, ಮೆಗ್ನೀಷಿಯಂ ಅಂಶಗಳು ಹೆಚ್ಚಾಗಿವೆ. ಕರ್ನಾಟಕದಲ್ಲಿ ಕುಂಬಳಕಾಯಿ ಪಲ್ಯ ಮತ್ತು ಅಕ್ಕಿರೊಟ್ಟಿ ಬೆಸ್ಟ್ ಕಾಂಬಿನೇಶನ್‌‌. ಗೋವಾದಲ್ಲಿ...

ಗೋವನ್‌ ಡ್ರಮ್‌ಸ್ಟಿಕ್ ದಾಲ್‌

ನುಗ್ಗೆಕಾಯಿ ಕರ್ನಾಟಕ, ಆಂಧ್ರ ಮಾತ್ರವಲ್ಲ ಗೋವಾದಲ್ಲೂ ಹೆಚ್ಚಾಗಿ ಬಳಸುವ ತರಕಾರಿ. ತೊಗರಿ ಬೇಳೆ, ನುಗ್ಗೇಕಾಯಿ ಬಳಸಿ ತಯಾರಿಸಲಾಗುವ ಈ ಡಿಶ್‌ಅನ್ನು ಗೋವಾದಲ್ಲಿ ಸ್ಯಾಂಗೊ ಚೊ ರೊಸ್‌‌‌...

ಕ್ಯಾಬೇಜ್ ಫಗಾತ್‌

ತೆಂಗಿನಕಾಯಿ, ತರಕಾರಿ ಬಳಸಿ ಹಾಗೂ ಹೆಚ್ಚಿನ ಮಸಾಲೆ ಬಳಸದೆ ಸಿಂಪಲ್ ಆಗಿ ತಯಾರಿಸುವ ಡಿಶ್ಅನ್ನು ಗೋವಾದಲ್ಲಿ ಫಗಾತ್ ಎಂದು ಕರೆಯುತ್ತಾರೆ. ಈ ಡಿಶ್‌ ಪೋರ್ಚುಗೀಸ್ ಕುಸಿನ್‌‌‌‌ನಿಂದ...

ಬೆಂಡಿ ಪೋಡಿ

ಫೋಡಿ ಎಂದರೆ ಕೊಂಕಣಿ ಭಾಷೆಯಲ್ಲಿ ಫ್ರೈ ಮಾಡುವುದು ಎಂದು ಅರ್ಥ. ಬಹಳಷ್ಟು ಜನರಿಗೆ ಬೆಂಡೆಕಾಯಿ ಎಂದರೆ ಇಷ್ಟವಾಗುವುದಿಲ್ಲ. ಆದರೆ ಬೆಂಡಿ ಫೋಡಿ ರುಚಿ ನೋಡಿದವರು ಖಂಡಿತ ಮತ್ತೊಮ್ಮೆ...

ಮಿಕ್ಸ್‌ ವೆಜಿಟೆಬಲ್ ಕರ್ರಿ

ಗೋವಾ ಕರಾವಳಿ ಪ್ರದೇಶವಾಗಿರುವುದರಿಂದ ಇಲ್ಲಿ ತೆಂಗಿನಮರಗಳನ್ನು ಹೆಚ್ಚಾಗಿ ಬೆಳೆಸುತ್ತಾರೆ. ಇಲ್ಲಿ ಸೀ ಫುಡ್‌ನಷ್ಟೇ ಪ್ರಾಮುಖ್ಯತೆ ವೆಜಿಟೆಬಲ್ ಫುಡ್‌ಗೂ ಇದೆ. ಇಲ್ಲಿ ಕೂಡಾ ಪ್ರತಿ...

ವಾಲ್‌ ಪಾಪಡಿ ಬಾಜಿ

ವಾಲ್ ಪಾಪಡಿ ಬಾಜಿ ಫ್ರೆಂಚ್ ಬೀನ್ಸ್‌‌‌ನಿಂದ ತಯಾರಿಸಲಾದ ಡಿಶ್‌‌. ಇದು ಬಹಳ ಪೌಷ್ಠಿಕವಾದ ಆಹಾರವಾಗಿರುವುದರಿಂದ ಇದನ್ನು ನಿಮ್ಮ ಡಯೆಟ್‌‌ನಲ್ಲಿ ಅಳವಡಿಸಿಕೊಳ್ಳಬಹುದು. ಇದು ಗೋವಾದ...

ಪೊಟ್ಯಾಟೋ ಮಿನ್ಸ್ ಚಾಪ್ಸ್

ಇದು ಗೋವಾದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸಲಾಗುವ ಸ್ನ್ಯಾಕ್ಸ್‌‌. ಗೋವಾದ ಹಬ್ಬಗಳಲ್ಲಿ ಈ ಸ್ನ್ಯಾಕ್ಸ್‌ಅನ್ನು ತಯಾರಿಸುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ...

ಕುಕುಂಬರ್ ಕೇಕ್‌

ಕೇಕ್‌ ಎಂದರೆ ಮೈದಾಹಿಟ್ಟು ಹಾಗೂ ಇತರ ಇಂಗ್ರೀಡಿಯಂಟ್ ಬಳಸಿ ಬೇಕ್ ಮಾಡುವ ಡಿಶ್ ಎಂದೇ ಎಲ್ಲರಿಗೂ ಗೊತ್ತು. ಆದರೆ ಸೌತೆಕಾಯಿ ಬಳಸಿ ಬೇಯಿಸಿ ತಯಾರಿಸಲಾಗುವ ಕೇಕ್‌ ರುಚಿ ನಿಮಗೆ ಖಂಡಿತ...

ಜನಪ್ರಿಯ ರೆಸಿಪಿ

No Data
No Dataಕ್ಯಾಫ್ರಿಯಲ್ ಗೋವಾದ ಫೇಮಸ್ ಡಿಶ್‌. ಕೊತ್ತಂಬರಿ ಸೊಪ್ಪುMore
ಭಾರತೀಯ ಅಡುಗೆಯಲ್ಲಿ ಅನ್ನ ಇಲ್ಲದೆ ಊಟ ಕಂಪ್ಲೀಟ್Moreಮೊಳಕೆ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಮುಂಗಾಚೋ ಗಾಥಿ ಗೋವಾದMore
ಇದು ಕೊಂಕಣಿ ರೆಸಿಪಿ. ಚೂರ್ಣಗಡ್ಡೆ ಮತ್ತು ಕಡಲೆಕಾಳು ಬಳಸಿ ತಯಾರಿಸಲಾಗುವ ಈMoreಪುಲಾವ್‌ ಕರ್ನಾಟಕ ಅಥವಾ ತಮಿಳುನಾಡಿನಲ್ಲಿ ಮಾತ್ರವಲ್ಲ ಗೋವಾದಲ್ಲಿMore
ಟೊಮ್ಯಾಟೋ ಬಾತ್‌‌‌ಅನ್ನು ಕರ್ನಾಟಕದಲ್ಲಿ ಮಾತ್ರವಲ್ಲMore