ಪ್ರಾನ್ಸ್‌ ರಿಸೋಲ್ಸ್

ಪ್ರಾನ್ಸ್‌ ರಿಸೋಲ್ಸ್ ಗೋವಾದ ಫೇಮಸ್ ಸ್ನ್ಯಾಕ್ಸ್‌. ಅರ್ಧ ಚಂದ್ರಾಕೃತಿಯಲ್ಲಿ ಕಾಣುವ ಈ ಡಿಶ್‌‌ನಲ್ಲಿ ಪ್ರಾನ್ಸ್‌ ಮತ್ತು ಚೀಸ್‌‌ ಫಿಲ್ಲಿಂಗ್ ಇರುತ್ತದೆ.

ಚಿಲ್ಲಿ ಪ್ರಾನ್ಸ್‌

ಚಿಲ್ಲಿ ಪ್ರಾನ್ಸ್ ಕೂಡಾ ಗೋವಾದ ಫೇಮಸ್‌ ಡಿಶ್‌‌. ಗೋವಾದ ಪ್ರತಿ ಮನೆಯಲ್ಲೂ ಈ ಡಿಶ್ ತಯಾರಿಸುತ್ತಾರೆ.

ಗೋವನ್ ಪ್ರಾನ್ ಪಲಾವ್‌‌‌

ದಕ್ಷಿಣ ಭಾರತದಲ್ಲಿ ಚಿಕನ್‌, ಮಟನ್ ಪಲಾವ್‌‌‌ ಎಷ್ಟು ಹೆಸರುವಾಸಿಯೋ ಗೋವಾದಲ್ಲಿ ಪ್ರಾನ್‌‌ ಪಲಾವ್ ಕೂಡಾ ಅಷ್ಟೇ ಫೇಮಸ್‌‌. ಚಿಕನ್ ಬದಲಿಗೆ ಇಲ್ಲಿ ಪ್ರಾನ್ಸ್ ಬಳಸಲಾಗುತ್ತದೆ.

ಗೋವನ್‌ ಪ್ರಾನ್‌ ಬಾಲ್ಚೌ

ವಿನಿಗರ್‌‌‌ಅನ್ನು ಪೋರ್ಚುಗೀಸ್‌‌‌ನಲ್ಲಿ ಪ್ರತಿಯೊಂದು ಡಿಶ್‌‌ನಲ್ಲಿ ಬಳಸುತ್ತಾರೆ. ಇಂಡಿಯನ್ ಕುಸಿನ್‌‌ನಲ್ಲೂ ಕೂಡಾ ಬಹಳಷ್ಟು ಡಿಶ್‌‌‌‌ನಲ್ಲಿ ವಿನಿಗರ್ ಬಳಸುತ್ತಾರೆ. ಪ್ರಾನ್‌...

ಗೋವನ್ ಪ್ರಾನ್‌‌ ಕರ್ರಿ

ಗೋವಾ ಎಂದರೆ ನೆನಪಾಗುವುದು ಸಮುದ್ರ ಮತ್ತು ಸೀ ಫುಡ್‌‌. ಇಲ್ಲಿನ ನಾನ್‌ವೆಜಿಟೆರಿಯನ್ಸ್ ಮನೆಯಲ್ಲಿ ಹೆಚ್ಚು ತಯಾರಿಸಲಾಗುವ ನಾನ್‌ವೆಜ್ ಡಿಶ್ ಎಂದರೆ ಅದು ಪ್ರಾನ್ಸ್‌.

ಜನಪ್ರಿಯ ರೆಸಿಪಿ

No Data
No Dataಮೀನಿನ ಖಾದ್ಯಗಳಿಲ್ಲದೇ ಕರಾವಳಿಯ ಆಹಾರಗಳುMore
ಪಂಪ್‌‌ಕಿನ್‌‌ನಲ್ಲಿ ಕ್ಯಾಲೊರಿ ಕಡಿಮೆ ಇದ್ದು ವಿಟಮಿನ್ ಅಂಶMore
ಗೋವನ್‌‌ ಶೈಲಿಯಲ್ಲಿ ತಯಾರಿಸಲಾಗುವ ಫಿಶ್‌‌‌ ಗುಸೈಡೋ ರೆಸಿಪಿMoreಚಿಕನ್‌‌‌ನಲ್ಲಿ ನಾನಾ ವೆರೈಟಿಗಳನ್ನು ತಯಾರಿಸಿದರೂ ಗೋವಾದಲ್ಲಿMore
ಗೋವನ್ ಸ್ಟೈಲ್‌‌‌‌‌‌ ಚಿಕನ್ ಕ್ಯಾಫ್ರಿಲ್‌ ಪೋರ್ಚುಗೀಸ್‌‌‌ನMore