ಬಾಂಗ್ಡಾ ಫ್ರೈ ವಿತ್‌...

ಮೀನಿನ ಖಾದ್ಯಗಳಿಲ್ಲದೇ ಕರಾವಳಿಯ ಆಹಾರಗಳು ಪರಿಪೂರ್ಣವಾಗುವುದಿಲ್ಲ. ಅದರಲ್ಲಿ ಮಂಗಳೂರಿನಲ್ಲಿ ಗ್ರೀನ್‌ ಮಸಾಲಾ ಹಾಕಿ ತಯಾರಿಸಲಾಗುವ ಬಾಂಗ್ಡಾ ಫ್ರೈ ಕೂಡ ಒಂದು. ಇದನ್ನು ಮಾಡುವ ವಿಧಾನ...

ಪಂಪ್‌ಕಿನ್‌ ಶಕ್‌

ಪಂಪ್‌‌ಕಿನ್‌‌ನಲ್ಲಿ ಕ್ಯಾಲೊರಿ ಕಡಿಮೆ ಇದ್ದು ವಿಟಮಿನ್ ಅಂಶ ಹೆಚ್ಚಾಗಿದೆ. ಗೋವನ್‌ ಶೈಲಿಯಲ್ಲಿ ಕುಂಬಳಕಾಯಿ ಪಲ್ಯ ಮಾಡುವ ವಿಧಾನವನ್ನು ತಿಳಿದುಕೊಳ್ಳಿ.

ಫಿಶ್ ಗುಸೈಡೋ

ಗೋವನ್‌‌ ಶೈಲಿಯಲ್ಲಿ ತಯಾರಿಸಲಾಗುವ ಫಿಶ್‌‌‌ ಗುಸೈಡೋ ರೆಸಿಪಿ ಇಲ್ಲಿದೆ.

ಗೋವನ್ ಫಿಶ್ ಕಟ್ಲೆಟ್‌

ಕಟ್ಲೆಟ್ ಎಂದರೆ ನೆನಪಾಗುವುದು ವೆಜ್ ಕಟ್ಲೆಟ್ ಅಥವಾ ಮಟನ್ ಕಟ್ಲೆಟ್‌ . ಆದರೆ ಫಿಶ್‌‌ನಿಂದ ಕೂಡಾ ಕಟ್ಲೆಟ್ ತಯಾರಿಸಬಹುದು.

ಫಿಶ್‌‌ ಆ್ಯಂಬೊಟಿಕ್

ಫಿಶ್‌‌ ಆ್ಯಂಬೊಟಿಕ್ ಕೂಡಾ ಪೋರ್ಚುಗೀಸ್ ಕುಸಿನ್‌‌‌‌‌‌ನಿಂದ ಇನ್ಸ್ಪೈರ್ ಆದ ಡಿಶ್‌. ಕೊಂಕಣಿಯಲ್ಲಿ ಆ್ಯಂಬೊಟಿಕ್ ಎಂದರೆ ಹುಳಿ ಮತ್ತು ಖಾರ ಎಂದರ್ಥ. ಈ ಡಿಶ್‌‌ಗೆ ವಿನಿಗರ್,...

ಫಾಂಫ್ರೆಟ್ ಫಿಶ್‌ ಕರ್ರಿ

ಬಹಳಷ್ಟು ವಿಧದ ಮೀನನ್ನು ಅಡಿಗೆಗೆ ಬಳಸಲಾಗುತ್ತದೆ. ಅದರಲ್ಲಿ ಪಾಂಫ್ರೆಟ್‌‌ ಮೀನು ಕೂಡಾ ಒಂದು. ಇದು ಗೋವಾದಲ್ಲಿ ಬಹಳ ಫೇಮಸ್‌‌‌. ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು...

ಗ್ರೀನ್ ಫಿಶ್ ಕರ್ರಿ

ಗ್ರೀನ್‌ ಫಿಶ್ ಕರ್ರಿ ಮಾಡಲು ಕೊತ್ತಂಬರಿ ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಗೋವಾ ಜನರು ಅನ್ನದೊಂದಿಗೆ ಫಿಶ್ ಕರ್ರಿ ತಿನ್ನಲು ಇಷ್ಟ ಪಡುತ್ತಾರೆ.

ಫಿಶ್‌ ಕಾಲ್‌ದಿನ್‌

ಗೋವಾ ಸಮುದ್ರ ತೀರದ ಪ್ರದೇಶವಾಗಿರುವುದರಿಂದ ಇಲ್ಲಿನ ಜನರು ಪ್ರತಿದಿನದ ಊಟಕ್ಕೆ ಫಿಶ್ ಬಳಸುತ್ತಾರೆ. ಫಿಶ್ ಇಲ್ಲದೆ ಅವರ ಊಟ ಕಂಪ್ಲೀಟ್ ಆಗುವುದಿಲ್ಲ ಎಂದೇ ಹೇಳಬಹುದು. ಫಿಶ್...

ಫಿಶ್‌‌ ರಿಚಾಡೋ

ರಿಚಾಡೋ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ಸ್ಟಫಿಂಗ್ ಎಂದು ಅರ್ಥ. ಮೀನಿನೊಂದಿಗೆ ಮಸಾಲೆಯನ್ನು ಸ್ಟಫ್ ಮಾಡಿ ಶ್ಯಾಲೋ ಫ್ರೈ ಮಾಡಲಾಗುತ್ತದೆ. ಫಿಶ್ ಲವರ್ಸ್ ಒಮ್ಮೆ ಈ ರೆಸಿಪಿಯನ್ನು ಟ್ರೈ...

ಜನಪ್ರಿಯ ರೆಸಿಪಿ

No Data
No Dataಚಿಕನ್‌‌‌ನಲ್ಲಿ ನಾನಾ ವೆರೈಟಿಗಳನ್ನು ತಯಾರಿಸಿದರೂ ಗೋವಾದಲ್ಲಿMore
ಗೋವನ್ ಸ್ಟೈಲ್‌‌‌‌‌‌ ಚಿಕನ್ ಕ್ಯಾಫ್ರಿಲ್‌ ಪೋರ್ಚುಗೀಸ್‌‌‌ನMoreಪ್ರಾನ್ಸ್‌ ರಿಸೋಲ್ಸ್ ಗೋವಾದ ಫೇಮಸ್ ಸ್ನ್ಯಾಕ್ಸ್‌. ಅರ್ಧMore
ಚಿಲ್ಲಿ ಪ್ರಾನ್ಸ್ ಕೂಡಾ ಗೋವಾದ ಫೇಮಸ್‌ ಡಿಶ್‌‌. ಗೋವಾದ ಪ್ರತಿMore
ದಕ್ಷಿಣ ಭಾರತದಲ್ಲಿ ಚಿಕನ್‌, ಮಟನ್ ಪಲಾವ್‌‌‌ ಎಷ್ಟುMore