ಗೋವನ್‌ ಚಿಕನ್ ಫ್ರೈ

ಚಿಕನ್‌‌‌ನಲ್ಲಿ ನಾನಾ ವೆರೈಟಿಗಳನ್ನು ತಯಾರಿಸಿದರೂ ಗೋವಾದಲ್ಲಿ ಚಿಕನ್‌‌‌ ಫ್ರೈ ಮಾಡುವ ರೀತಿ ಸ್ವಲ್ಪ ವಿಭಿನ್ನ.

ಗೋವನ್ ಸ್ಟೈಲ್‌ ಸೆಮೊಲಿನಾ...

ಈ ಡಿಶ್‌‌‌ನಲ್ಲಿ ಬೋನ್‌ಲೆಸ್ ಚಿಕನ್‌‌ಅನ್ನು ಮ್ಯಾರಿನೇಟ್‌ ಮಾಡಿ ರವೆ ಮತ್ತು ಅಕ್ಕಿಹಿಟ್ಟಿನ ಮಿಶ್ರಣವನ್ನು ಕೋಟ್ ಮಾಡಿ ಶ್ಯಾಲೋ ಫ್ರೈ ಮಾಡಲಾಗುತ್ತದೆ.

ಚಿಕನ್‌ ಕ್ಯಾಫ್ರಿಲ್‌

ಗೋವನ್ ಸ್ಟೈಲ್‌‌‌‌‌‌ ಚಿಕನ್ ಕ್ಯಾಫ್ರಿಲ್‌ ಪೋರ್ಚುಗೀಸ್‌‌‌ನ ಗ್ರಿಲ್‌ ಚಿಕನ್‌‌‌‌‌‌‌‌‌‌‌ನಂತೆ ಕಾಣುತ್ತದೆ. ಇದು ಕೂಡಾ ಗೋವಾದ ಒಂದು ಸಾಂಪ್ರದಾಯಿಕ ಡಿಶ್‌‌. ಇದು ತಿನ್ನಲು ಬಹಳ...

ಚಿಕನ್‌ ಕ್ಷಕುಟಿ

ಚಿಕನ್‌ ಮತ್ತು ಮಾಂಸ ಬಳಸಿ ಕ್ಷಕುಟಿ ತಯಾರಿಸುತ್ತಾರೆ. ಪೋರ್ಚುಗೀಸ್‌‌‌ನ ಚಾಕುಟಿ ಎಂಬ ಪದದಿಂದ ಕ್ಷಕುಟಿ ಬಂದಿದೆ. ಕ್ಷಕುಟಿ ಮಸಾಲ ಸೂಪರ್‌ ಮಾರ್ಕೆಟ್‌‌ಗಳಲ್ಲಿ ಕೂಡಾ ದೊರೆಯುತ್ತದೆ.

ಗೋವನ್ ರೆಡ್‌ ಚಿಕನ್ ಕರ್ರಿ

ಭಾರತದಲ್ಲಿ ಬಹಳಷ್ಟು ಜನರು ನಾನ್‌‌ವೆಜಿಟೆರಿನ್‌ಗಳಿದ್ದರೂ ಒಂದೊಂದು ರಾಜ್ಯದಲ್ಲಿ ನಾನ್‌ ವೆಜ್ ತಯಾರಿಸುವ ರೀತಿ ವಿಭಿನ್ನವಾಗಿರುತ್ತದೆ. ಚಿಕನ್‌ ಕರ್ರಿ ಕೂಡಾ ಗೋವಾದಲ್ಲಿ ತಯಾರಿಸುವ...

ಪೊಟ್ಯಾಟೋ ಮಿನ್ಸ್ ಚಾಪ್ಸ್

ಇದು ಗೋವಾದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸಲಾಗುವ ಸ್ನ್ಯಾಕ್ಸ್‌‌. ಗೋವಾದ ಹಬ್ಬಗಳಲ್ಲಿ ಈ ಸ್ನ್ಯಾಕ್ಸ್‌ಅನ್ನು ತಯಾರಿಸುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ...

ಚಿಕನ್ ವಿಂಡಾಲು

ವಿಂಡಾಲು ಗೊವಾದಲ್ಲಿ ಬಹಳ ಫೇಮಸ್ ಡಿಶ್‌‌. ಇದು ಸ್ಪೈಸಿ ಮತ್ತು ಹುಳಿಯಾಗಿರುತ್ತದೆ. ವಿಂಡಾಲು ಪೋರ್ಚುಗೀಸ್‌‌ ಕುಸಿನ್‌‌‌‌ನಲ್ಲಿ ಕೂಡಾ ಹೆಚ್ಚಾಗಿ ತಯಾರಿಸುತ್ತಾರೆ.

ಜನಪ್ರಿಯ ರೆಸಿಪಿ

No Data
No Dataಮೀನಿನ ಖಾದ್ಯಗಳಿಲ್ಲದೇ ಕರಾವಳಿಯ ಆಹಾರಗಳುMore
ಪಂಪ್‌‌ಕಿನ್‌‌ನಲ್ಲಿ ಕ್ಯಾಲೊರಿ ಕಡಿಮೆ ಇದ್ದು ವಿಟಮಿನ್ ಅಂಶMore
ಗೋವನ್‌‌ ಶೈಲಿಯಲ್ಲಿ ತಯಾರಿಸಲಾಗುವ ಫಿಶ್‌‌‌ ಗುಸೈಡೋ ರೆಸಿಪಿMoreಪ್ರಾನ್ಸ್‌ ರಿಸೋಲ್ಸ್ ಗೋವಾದ ಫೇಮಸ್ ಸ್ನ್ಯಾಕ್ಸ್‌. ಅರ್ಧMore
ಚಿಲ್ಲಿ ಪ್ರಾನ್ಸ್ ಕೂಡಾ ಗೋವಾದ ಫೇಮಸ್‌ ಡಿಶ್‌‌. ಗೋವಾದ ಪ್ರತಿMore
ದಕ್ಷಿಣ ಭಾರತದಲ್ಲಿ ಚಿಕನ್‌, ಮಟನ್ ಪಲಾವ್‌‌‌ ಎಷ್ಟುMore