ಗೋವನ್ ಕೊಕನಟ್ ರೈಸ್

ಗೋವಾ ಕರಾವಳಿ ತೀರದ ಪ್ರದೇಶ. ಇಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬೆಳಯುತ್ತಾರೆ. ಇನ್ನು ಗೋವನ್ನರು ಸಾಮಾನ್ಯವಾಗಿ ಎಲ್ಲಾ ಅಡುಗೆಯಲ್ಲೂ ತೆಂಗಿನಕಾಯಿ ಬಳಸುತ್ತಾರೆ.

ಟೆಂಟರ್ ಕೊಕನಟ್ ಆ್ಯಂಡ್...

ಎಳನೀರಿನಲ್ಲಿ ಪೊಟ್ಯಾಷಿಯಂ ಮತ್ತು ಕ್ಯಾಲ್ಸಿಯಂ ಅಂಶ ಹೇರಳವಾಗಿದೆ ಹಾಗೂ ಎಳನೀರು ಕುಡಿದರೆ ಬ್ಲೆಡ್ ಶುಗರ್ ಕಂಟ್ರೋಲ್ ಮಾಡಲು ಸಹಾಯವಾಗುತ್ತದೆ. ಎಳನೀರಿನ ಗಂಜಿಯನ್ನು ಹೆಚ್ಚಿನ ಜನ...

ಅನಾನಸ್ ಸಾಸಮ್

ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸೀಕರಣೆ ಎಷ್ಟು ಪ್ರಸಿದ್ಧವೋ ಗೋವಾದಲ್ಲಿ ಅನಾನಸ್ ಸಾಸಮ್ ಅಷ್ಟೇ ಫೇಮಸ್‌. ಅನಾನಸ್‌‌‌, ತೆಂಗಿನಕಾಯಿ, ಮೆಣಸಿನ ಕಾಯಿ ಬಳಸಿಕೊಂಡು ಸ್ಪೈಸಿಯಾಗಿ ಅನಾನಸ್...

ಗೋವನ್ ಪ್ರಾನ್ ಪಲಾವ್‌‌‌

ದಕ್ಷಿಣ ಭಾರತದಲ್ಲಿ ಚಿಕನ್‌, ಮಟನ್ ಪಲಾವ್‌‌‌ ಎಷ್ಟು ಹೆಸರುವಾಸಿಯೋ ಗೋವಾದಲ್ಲಿ ಪ್ರಾನ್‌‌ ಪಲಾವ್ ಕೂಡಾ ಅಷ್ಟೇ ಫೇಮಸ್‌‌. ಚಿಕನ್ ಬದಲಿಗೆ ಇಲ್ಲಿ ಪ್ರಾನ್ಸ್ ಬಳಸಲಾಗುತ್ತದೆ.

ಸನಾಸ್

ಸನಾಸ್‌ ನೋಡಲು ಇಡ್ಲಿಯಂತೆ ಕಂಡರೂ ಇದೊಂದು ಸಿಹಿ ತಿಂಡಿ. ಗೋವನ್‌‌‌ನ ಪ್ರತಿ ಹಬ್ಬಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಎಲ್ಲರ ಮನೆಯಲ್ಲೂ ಸನಾಸ್ ತಯಾರಿಸುತ್ತಾರೆ.

ಗೋವನ್ ಮಶ್ರೂಮ್ ಪಲಾವ್‌‌‌

ಭಾರತೀಯ ಅಡುಗೆಯಲ್ಲಿ ಅನ್ನ ಇಲ್ಲದೆ ಊಟ ಕಂಪ್ಲೀಟ್ ಆಗುವುದಿಲ್ಲ. ಗೋವಾ ಕುಸಿನ್‌‌ನಲ್ಲೂ ಕೂಡಾ ಅನ್ನ ಬಹಳ ಮುಖ್ಯ. ಗೋವನ್ ಕುಸಿನ್‌‌‌ನ ಒಂದು ಡಿಶ್‌‌‌‌‌‌ ಗೋವನ್‌ ಮಶ್ರೂಮ್ ಪಲಾವ್‌‌....

ಜನಪ್ರಿಯ ರೆಸಿಪಿ

No Data
No Dataಗೋವಾದಲ್ಲಿ ಸೀಫುಡ್‌ನಷ್ಟೇ ಪ್ರಾಮುಖ್ಯತೆ ಡೆಸರ್ಟ್‌ಗೂ ಇದೆ.More
ಕೇಕ್‌ ಎಂದರೆ ಮೈದಾಹಿಟ್ಟು ಹಾಗೂ ಇತರ ಇಂಗ್ರೀಡಿಯಂಟ್ ಬಳಸಿ ಬೇಕ್Moreತೆಂಗಿನಕಾಯಿ ಹಾಲು ಮತ್ತು ಕೋಕಮ್‌ ಬಳಸಿ ತಯಾರಿಸಲಾದ ಡಿಶ್ ಈ ಸೋಲ್ ಕಢಿ.More