ನೀವೀಗ ಇಲ್ಲಿದ್ದೀರಿ: ಮುಖಪುಟMoreಕರಾವಳಿ
Kulkuls
ಗೋವಾದ ಕ್ರಿಸ್‌‌ಮಸ್‌ ಸಮಯದಲ್ಲಿ ಈ ಸ್ವೀಟ್‌‌ಅನ್ನು ಪ್ರತಿ ಮನೆಯಲ್ಲೂ ತಯಾರಿಸುತ್ತಾರೆ. ಕೊಂಕಣಿಯಲ್ಲಿ ಇದನ್ನು ಕಿವಿಯೋಸ್ ಎಂದೂ ಕರೆಯುತ್ತಾರೆ.
Chicken Caferal
ಗೋವನ್ ಸ್ಟೈಲ್‌‌‌‌‌‌ ಚಿಕನ್ ಕ್ಯಾಫ್ರಿಲ್‌ ಪೋರ್ಚುಗೀಸ್‌‌‌ನ ಗ್ರಿಲ್‌ ಚಿಕನ್‌‌‌‌‌‌‌‌‌‌‌ನಂತೆ ಕಾಣುತ್ತದೆ. ಇದು ಕೂಡಾ ಗೋವಾದ ಒಂದು ಸಾಂಪ್ರದಾಯಿಕ ಡಿಶ್‌‌. ಇದು ತಿನ್ನಲು ಬಹಳ ರುಚಿ.
Prawn Rissoles
ಪ್ರಾನ್ಸ್‌ ರಿಸೋಲ್ಸ್ ಗೋವಾದ ಫೇಮಸ್ ಸ್ನ್ಯಾಕ್ಸ್‌. ಅರ್ಧ ಚಂದ್ರಾಕೃತಿಯಲ್ಲಿ ಕಾಣುವ ಈ ಡಿಶ್‌‌ನಲ್ಲಿ ಪ್ರಾನ್ಸ್‌ ಮತ್ತು ಚೀಸ್‌‌ ಫಿಲ್ಲಿಂಗ್ ಇರುತ್ತದೆ.
Fish Ambotik
ಫಿಶ್‌‌ ಆ್ಯಂಬೊಟಿಕ್ ಕೂಡಾ ಪೋರ್ಚುಗೀಸ್ ಕುಸಿನ್‌‌‌‌‌‌ನಿಂದ ಇನ್ಸ್ಪೈರ್ ಆದ ಡಿಶ್‌. ಕೊಂಕಣಿಯಲ್ಲಿ ಆ್ಯಂಬೊಟಿಕ್ ಎಂದರೆ ಹುಳಿ ಮತ್ತು ಖಾರ ಎಂದರ್ಥ. ಈ ಡಿಶ್‌‌ಗೆ ವಿನಿಗರ್, ಹುಣಿಸೆಹಣ್ಣು ಬಳಸುವುದರಿಂದ ಹುಳಿ ಮತ್ತು ಮೆಣಸಿನಕಾಯಿ ಬಳಸುವುದರಿಂದ ಖಾರ ರುಚಿ ಇದೆ.
Green Fish Curry
ಗ್ರೀನ್‌ ಫಿಶ್ ಕರ್ರಿ ಮಾಡಲು ಕೊತ್ತಂಬರಿ ಸೊಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಗೋವಾ ಜನರು ಅನ್ನದೊಂದಿಗೆ ಫಿಶ್ ಕರ್ರಿ ತಿನ್ನಲು ಇಷ್ಟ ಪಡುತ್ತಾರೆ.
Alle Belle
ಅಲ್ಲೆ ಬೆಲ್ಲೆ ಗೋವಾದ ಟೀ ಟೈಮ್ ಸ್ನ್ಯಾಕ್ಸ್‌‌. ಇದು ಗೋವಾದಲ್ಲಿ ಬಹಳ ಫೇಮಸ್‌‌‌‌. ಟೀ ಟೈಮ್‌‌ನಲ್ಲಿ ಪೇಸ್ಟರಿ, ಬಿಸ್ಕೆಟ್ ತಿಂದು ಬೇಸರ ಎನಿಸಿದಲ್ಲಿ ಒಮ್ಮೆ ಅಲ್ಲೆ ಬೆಲ್ಲೆ ಮಾಡಿ ತಿಂದು ನೋಡಿ.
Potato Mince Chops
ಇದು ಗೋವಾದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸಲಾಗುವ ಸ್ನ್ಯಾಕ್ಸ್‌‌. ಗೋವಾದ ಹಬ್ಬಗಳಲ್ಲಿ ಈ ಸ್ನ್ಯಾಕ್ಸ್‌ಅನ್ನು ತಯಾರಿಸುತ್ತಾರೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಕೂಡಾ ತಯಾರಿಸುತ್ತಾರೆ.
Cucumber Cake
ಕೇಕ್‌ ಎಂದರೆ ಮೈದಾಹಿಟ್ಟು ಹಾಗೂ ಇತರ ಇಂಗ್ರೀಡಿಯಂಟ್ ಬಳಸಿ ಬೇಕ್ ಮಾಡುವ ಡಿಶ್ ಎಂದೇ ಎಲ್ಲರಿಗೂ ಗೊತ್ತು. ಆದರೆ ಸೌತೆಕಾಯಿ ಬಳಸಿ ಬೇಯಿಸಿ ತಯಾರಿಸಲಾಗುವ ಕೇಕ್‌ ರುಚಿ ನಿಮಗೆ ಖಂಡಿತ ತಿಳಿದಿಲ್ಲ. ಇಲ್ಲಿ ತಿಳಿಸಿರುವ ಕುಕುಂಬರ್ ಕೇಕ್ಅನ್ನು ನೀವೂ ಒಮ್ಮೆ ತಯಾರಿಸಿ ರುಚಿ ನೋಡಿ.
Goan Tendli Bhaji
ಗೋವಾದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ತೋಟದಲ್ಲೂ ತೊಂಡೆಕಾಯಿ ಬೆಳೆಯುತ್ತಾರೆ. ಇದು ಇಲ್ಲಿಯ ಫೇಮಸ್ ತರಕಾರಿ. ತೊಂಡೆಕಾಯಿಯನ್ನು ಗೋವನ್ ಸ್ಟೈಲ್‌‌‌ನಲ್ಲಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
Goan Mushroom Pulao
ಭಾರತೀಯ ಅಡುಗೆಯಲ್ಲಿ ಅನ್ನ ಇಲ್ಲದೆ ಊಟ ಕಂಪ್ಲೀಟ್ ಆಗುವುದಿಲ್ಲ. ಗೋವಾ ಕುಸಿನ್‌‌ನಲ್ಲೂ ಕೂಡಾ ಅನ್ನ ಬಹಳ ಮುಖ್ಯ. ಗೋವನ್ ಕುಸಿನ್‌‌‌ನ ಒಂದು ಡಿಶ್‌‌‌‌‌‌ ಗೋವನ್‌ ಮಶ್ರೂಮ್ ಪಲಾವ್‌‌. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಸುರನ್ ಚಿಪ್ಸ್ ಗೋವಾದ ಸಾಂಪ್ರದಾಯಿಕ ಸ್ನ್ಯಾಕ್ಸ್‌‌‌. ಚೂರ್ಣಗಡ್ಡೆ, ರವೆ More
ಗೋವಾ ಕರಾವಳಿ ತೀರದ ಪ್ರದೇಶ. ಇಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ More
ಮೀನಿನ ಖಾದ್ಯಗಳಿಲ್ಲದೇ ಕರಾವಳಿಯ ಆಹಾರಗಳು ಪರಿಪೂರ್ಣವಾಗುವುದಿಲ್ಲ. ಅದರಲ್ಲಿ More
ಸೋರೆಕಾಯಿ ಹಲ್ವಾ ಕೊಂಕಣಿ ಸ್ವೀಟ್‌. ಇದು ಬಹಳ ರುಚಿಕರವೂ ಆಗಿದೆ. More


ಪ್ರಾನ್ಸ್‌ ರಿಸೋಲ್ಸ್


ಚಿಲ್ಲಿ

ಗೋವನ್‌


ಕಲ್ಕಸ್‌‌‌


ಜನಪ್ರಿಯ ರೆಸಿಪಿ

No Data
No Data